ಕೆನಡಾ ಶೂಟೌಟ್: ಭಾರತೀಯ ವಿದ್ಯಾರ್ಥಿ ಬಲಿ |
ಪ್ರಕಟಿಸಿದ ದಿನಾಂಕ : 2008-09-20
ಟೊರಂಟೋ:ಅಮೆರಿಕ ಮಾದರಿಯಲ್ಲೇ ಕೆನಡಾದಲ್ಲೂ ಮಂಗಳವಾರ ಶೂಟೌಟ್ ಪ್ರಕರಣವೊಂದು ನಡೆದಿದ್ದು ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೃತ ವಿದ್ಯಾರ್ಥಿ ಪಂಜಾಬ್‌ನ ಪರಮ್‌ಪ್ರೀತ್ ಧಿಂಡ್ಸಾ(೨೩) ಎಂದು ಗುರುತಿಸಲಾಗಿದೆ.
ಟೊರಂಟೋದಲ್ಲಿ ಮಂಗಳವಾರ ಸಂಜೆ ಧಿಂಡ್ಸಾ ತಮ್ಮ ಗೆಳತಿಗಾಗಿ ಕಾಯುತ್ತಿದ್ದ ವೇಳೆ ಡ್ರಗ್ಸ್ ನೀಡುವಂತೆ ಇಬ್ಬರು ಯುವಕರು ಆಗ್ರಹಿಸಿದರು. ಈತ ನಿರಾಕರಿಸಿದಾಗ ಅವರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-20
|
|
|