ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಪ್ರಕೃತಿ ಸೌಂದರ್ಯ ನಡುವೆ ಬೆಂಗಳೂರಿಗೆ ಪಯಣ; ಹಗಲು ರೈಲಿಗೆ ದಾರಿಯುದ್ದಕ್ಕೂ ಹಾರತುರಾಯಿಗಳ ಸ್ವಾಗತ

ಹಾಸನ, ಆ.೨೯. ಅಬ್ಬಾ.. ಆ ಟ್ರಾಫಿಕ್ ಜಾಮ್... ಗುಂಡಿಮಯ ರಸ್ತೆ... ರಸ್ತೆಯುದ್ದಕ್ಕೂ ಅಪಘಾತಗಳ ಅವಘಡ, ಇಡೀ ದಿನ ಪ್ರಯಾಣಿಸಲಾಗದ ದುಸ್ಥಿತಿ... ಶಿರಾಡಿ ರಸ್ತೆಯಲ್ಲಿ ಹೋಗುವುದು ಬೇಡಪ್ಪ... ಈಗ ಈ ಭಯ, ಆತಂಕ, ಅವಾಂತರಗಳಿಂದ ಜನರು ಪಾರಾಗುವ ಸುಸಮಯ. ಏಕೆಂದರೆ, ಮಂಗಳೂರು-ಹಾಸನ-ಬೆಂಗಳೂರು ಹಗಲು ರೈಲು ಸಂಚಾರ ಆರಂಭಿಸಿರುವುದು ಈ ಎಲ್ಲ ಸಮಸ್ಯೆಗಳಿಗೆ ತೆರೆಯೆಳಿದಿದೆ.

ಪ್ರಯಾಣಿಕರು ಈಗ ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಸವಿಯುತ್ತಾ ಪ್ರಯಾಣಿಸಬ ಹುದು. ಸುಬ್ರಹ್ಮಣ್ಯ- ಸಕಲೇಶಪುರ ನಡುವಿನ ರೈಲು ಮಾರ್ಗ ಪ್ರಯಾಣಿಕರ ಸಂಚಾರಕ್ಕೆ ಯೋಗ್ಯವೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿದ ದಕ್ಷಿಣ ರೇಲ್ವೆ ಭದ್ರತೆ ವಿಭಾಗ ಸಂಚಾರ ಯೋಗ್ಯ ಎಂದು ಪ್ರಮಾಣಪತ್ರ ನೀಡಿದ ಬಳಿಕ ಹಗಲು ರೈಲು ಓಡಿಸುವುದಕ್ಕೆ ಅನುಮೋದನೆ ನೀಡಲಾಗಿತ್ತು.

ಸಕಲೇಶಪುರ -ಸುಬ್ರಹ್ಮಣ್ಯ ನಡುವಿನ ೫೫ ಕಿ.ಮೀ.ನಲ್ಲಿರುವ ಸುರಂಗಗಳು ಹಾಗೂ ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಿರುವ ಹಳಿಗಳ ಸಾಮರ್ಥ್ಯ ಮತ್ತು ಅಲ್ಲಿ ನಿರ್ಮಿಸಿರುವ ಅಂಡರ್ ಮತ್ತು ಓವರ್ ಬ್ರಿಡ್ಜ್‌ಗಳನ್ನು ತಂಡವು ಪರೀಕ್ಷಿಸಿತ್ತು.

ಕಡಿದಾದ ಕಣಿವೆ: ಪ್ರಪಾತಗಳು, ಕಡಿದಾದ ಕಣಿವೆಗಳು, ಹಚ್ಚ ಹಸಿರಿನ ನಡುವೆ ಹರಿಯುವ ಝರಿ- ತೊರೆಗಳ ನಡುವೆ ನಿರ್ಮಿಸಿರುವ ೩೬ ಕಠಿಣ ತಿರುವುಗಳು, ೫೮ ಸುರಂಗಗಳು ಹಾಗೂ ಶಿರಿವಾಗಿಲು ಬಳಿ ೧೨೦ ಅಡಿ ಎತ್ತರ ಮತ್ತು ೫೮೩ ಮೀಟರ್ ಉದ್ದದ ಸೇತುವೆ ಈ ಮಾರ್ಗದಲ್ಲಿದೆ.

ದೋಣಿಗಾಲ್, ಎಡಕುಮೇರಿ ಮತ್ತು ಶಿರಿವಾಗಿಲು ಬಳಿ ತೀರ ಇಳಿಜಾರು ಪ್ರದೇಶವಿದೆ. ಅಲ್ಲಿ ರೈಲು ನಿಲ್ಲಲು ವಿಶೇಷ ಮಾದರಿ ನಿಲ್ದಾಣ ಸ್ಥಾಪಿಸಲಾಗಿದೆ. ಎಷ್ಟು ಇಳಿಜಾರು ಇರುತ್ತದೆಯೇ ಅಷ್ಟೇ ಎತ್ತರದಲ್ಲಿ ನಿಲ್ದಾಣ ಸ್ಥಾಪಿಸಲಾಗಿದೆ. ಅದಕ್ಕೆ ...ಎಂದು ಕರೆಯಲಾಗುತ್ತದೆ.

ಗೋವಾಕ್ಕೆ ಹೋಗುವ ಛಛಡಡಿಟಜ ಠಛ್ಛನಿಲ್ದಾ ಮಾದರಿಯ- ದಶಕಗಳ ನಂತರ:

೧೯೬೩ ರಿಂದ ೧೯೮೪ ರವರೆಗೆ ನಡೆದ ಸರ್ವೆ ಕೆಲಸ ಪೂರ್ಣಗೊಂಡ ನಂತರ ಘಟ್ಟದೊಳಗೆ ರೈಲುಗಳು ೧೪ ವರ್ಷಗಳು ಮೀಟರ್‌ಗೇಜ್‌ನಲ್ಲಿ ಪ್ರಯಾಣಿಸಿತ್ತು. ೧೯೯೭ಅಕ್ಟೋಬರ್‌ನಲ್ಲಿ ಬ್ರಾಡ್‌ಗೇಜ್ ಪರಿವರ್ತನೆಗೆಂದು ನಿಂತು ಹೋದ ರೈಲು ಸಂಚಾರ ಆರಂಭವಾಗಿರುವುದು ದಶಕದ ನಂತರ.

ಮಂಗಳೂರು -ಬೆಂಗಳೂರು ನಡುವೆ ರೈಲು ಸಂಚಾರ ಆರಂಭವಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಭವಿಸುತ್ತಿರುವ ಅಪಘಾತ ಮತ್ತು ಪರಿಸರ ಮಾಲಿನ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ರಾಜ್ಯ, ರಾಷ್ಟ್ರ ಮಟ್ಟದ ವ್ಯಾಪಾರ, ವಹಿವಾಟು ವೃದ್ಧಿಯಾಗುತ್ತದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಪೆಟ್ರೋಲ್, ಡೀಸೆಲ್ ದಂಧೆಗೂ ಕಡಿವಾಣ ಬೀಳಲಿದೆ.

ರೈಲಿನಲ್ಲಿ ಸರಕು ಸಾಗಣೆ ವೆಚ್ಚ ಕಡಿಮೆ ಆಗುತ್ತದೆ. ಆದ್ದರಿಂದ ಸಹಜವಾಗಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಕರಾವಳಿ ಮತ್ತು ಹಳೆ ಮೈಸೂರು ಪ್ರಾಂತ್ಯದ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಬೆಳವಣಿಗೆ ಮಾತ್ರವೇ ಅಲ್ಲ. ಪ್ರವಾಸೋದ್ಯಮ ಪ್ರಗತಿಗೂ ಈ ರೈಲು ಸಂಚಾರ ಸಹಕಾರಿಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮಂಗಳೂರು-ಚನ್ನೈ ಬಂದರುಗಳಿಗೆ ನೇರ ಸಂಪರ್ಕ ಕಲ್ಪಿಸಬಹುದಲ್ಲದೆ, ಗೋವಾ-ಮಹಾರಾಷ್ಟ್ರ-ಕೇರಳ-ತಮಿಳುನಾಡು ಮತ್ತು ಆಂಧ್ರಪ್ರದೇಶ ನಡುವಿನ ವಹಿವಾಟು ದ್ವಿಗುಣವಾಗಲಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ಪೂರಕ ಎಂದು ಹಾಸನ ವಾಣಿಜ್ಯ ಒಕ್ಕೂಟದ ಸಂಚಾಲಕ ದಲಿಚಂದ್ ಜೈನ್ ಹೇಳುತ್ತಾರೆ.

 ೩ ದಿನ ಮಾತ್ರ: ಕರಾವಳಿ, ಹಾಸನ ಮತ್ತು ಬೆಂಗಳೂರು ಸಂಪರ್ಕಿಸುವ ಹಗಲು ರೈಲು ಸಂಚಾರದ ಕನಸು ನನಸಾಗಿರುವ ಸಂತಸ ಜನರಲ್ಲಿ ಮನೆ ಮಾಡಿರುವ ಸಂದರ್ಭದಲ್ಲೇ ವಾರಕ್ಕೆ ಮೂರು ಬಾರಿ ಮಾತ್ರ ಈ ಹಗಲು ರೈಲು ಸಂಚಾರಕ್ಕೆ ಅವಕಾಶ ಮಾಡಿರುವುದು ಅಸಮಾಧಾಕನಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ ೭-೩೦ಕ್ಕೆ ಹೊರಡುವ ಪ್ರಯಾಣಿಕರ ರೈಲು ಹಾಸನದ ಮೂಲಕ ಸಕಲೇಶಪುರ ಮಾರ್ಗವಾಗಿ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ ೮.೨೦ಕ್ಕೆ ಹೊರಡುವ ರೈಲು ಸಕಲೇಶಪುರಕ್ಕೆ ಮಧ್ಯಾಹ್ನ ೧.೩೦ಕ್ಕೆ ತಲುಪಲಿದ್ದು, ಮಧ್ಯಾಹ್ನ ೨.೩೦ಕ್ಕೆ ಹಾಸನಕ್ಕೆ ಆಗಮಿಸಲಿದೆ. ಅರಸೀಕೆರೆ ಮಾರ್ಗವಾಗಿ ಸಂಜೆ ಬೆಂಗಳೂರು ತಲುಪಲಿದೆ.

ವಾರದಲ್ಲಿ ಪ್ರತಿ ದಿನವೂ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಮಂದುವರಿಸುವಂತೆ ಸಕಲೇಶಪುರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಕೇಂದ್ರದ ಚಾಲನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಹಗಲು ರೈಲಿಗೆ ದಾರಿಯುದ್ದಕ್ಕೂ ಹಾರತುರಾಯಿಗಳ ಸ್ವಾಗತ

ಹಾಸನ: ಹಸಿರು ನಿಶಾನೆ ಪಡೆದು ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ಬೆಂಗಳೂರು-ಮಂಗಳೂರು ಹಗಲು ರೈಲಿಗೆ ಜಿಲ್ಲೆಯಲ್ಲಿ ಹಾರತುರಾಯಿಗಳ ಅದ್ಧೂರಿ ಸ್ವಾಗತ ಶುಕ್ರವಾರ ನಗರದಲ್ಲಿ ದೊರೆಯಿತು.

ಏಕೆಂದರೆ ಇದು ಜಿಲ್ಲೆ ಜನತೆಯ ಬಹುದಿನದ ಕನಸಾಗಿತ್ತು. ಆ ಕನಸು ಇಂದು ನನಸಾಗಿದ್ದಕ್ಕೆ ಜಿಲ್ಲೆಯಲ್ಲಿ ಎಲ್ಲಿಲ್ಲದ ಸಂಭ್ರಮ.

ಹೊಸ ರೈಲಿಗೆ ಮಂಗಳೂರಿನಲ್ಲಿ ಬೆಳಗ್ಗೆ ೮ ಕ್ಕೆ ಹಸಿರು ಬಾವುಟ ತೋರಲಾಯಿತು.

ಕರಾವಳಿ ಅಲೆಗಳನ್ನು ದಾಟಿ ಪಶ್ಚಿಮಘಟ್ಟ ಪ್ರವೇಶಿಸುತ್ತಿದ್ದಂತೆಯೇ ನಿಲುಗಡೆ ನೀಡಿದ ಲ್ಲೆಲ್ಲಾ ಹಾರ, ಬಾಳೆಕಂಬ, ಮಾವಿನ ಸೊಪ್ಪು, ತೆಂಗಿನ ಕಾಯಿಗಳ ಗೊನೆಗಳನ್ನೇ ಕಟ್ಟಿ ನೂತನ ರೈಲನ್ನು ನವ ವಧುವಿನಂತೆ ಸ್ವಾಗತಿಸಲಾಯಿತು.

೨.೪೦ಕ್ಕೆ ಹಾಸನಕ್ಕೆ: ಈ ರೈಲಿಗೆ ಜಿಲ್ಲೆಯಲ್ಲಿ ಎರಡನೇ ಸ್ವಾಗತ ಹಾಸನದಲ್ಲಿ. ಹಾಗಾಗಿ ನಗರದ ಜನರೂ ರೈಲಿನ ಬರುವಿಕೆಗಾಗಿ ನಿಲ್ದಾಣದಲ್ಲಿ ಕಾದು ಕುಳಿತಿದ್ದರು.

ಮೊಬೈಲ್‌ಗಳಲ್ಲಿ ರೈಲಿನ ಬರುವಿಕೆಯ ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದ್ದ ಜನರ ನಿರೀಕ್ಷೆಯಂತೆ ರೈಲು ೨.೪೦ ಕ್ಕೆ ನಿಲ್ದಾಣದಲ್ಲಿ ಬಂದು ನಿಂತಿತು.

ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಹೊರಗೆ ಪಟಾಕಿಗಳ ಸದ್ದು ಮೊಳಗಿತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೈಲಿಗೆ ಬೃಹತ್ ಹೂಮಾಲೆಯನ್ನು ಹಾಕಿ ಸ್ವಾಗತ ಕೋರಿದರು. ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ಇದು ಜಿಲ್ಲೆಯ ಜನತೆಯ ಹೋರಾಟಕ್ಕೆ ದೊರೆತ ಫಲ ಎಂದು ಕರವೇ ಮುಖಂಡ ಸತೀಶ್ ಪಟೇಲ್ ಸಂತಸ ವ್ಯಕ್ತಪಡಿಸಿದರು.

ಸಕಲೇಶಪುರದಲ್ಲೂ ರೈಲಿಗೆ ಭರ್ಜರಿ ಸ್ವಾಗತ

ಸಕಲೇಶಪುರ, ಆ.೨೯. ಶನಿವಾರದಿಂದ ಪ್ರಾರಂಭವಾಗಿರುವ ಮಂಗಳೂರು -ಬೆಂಗಳೂರು ನಡುವಿನ ಹಗಲು ವೇಳೆ ಸಂಚರಿಸುವ ಪ್ರಯಾಣಿಕ ರೈಲು ಶನಿವಾರ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ನಾನಾ ಸಂಘಟನೆಯ ಪ್ರಮುಖರು ಹಾಗೂ ಪಟ್ಟಣದ ಜನತೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಪಟ್ಟಣದ ರೈಲು ನಿಲ್ದಾಣದಲ್ಲಿ ಸಂಭ್ರಮಿಸಿದರು.

ಶನಿವಾರ ಮಧ್ಯಾಹ್ನ ೧.೩೦ಕ್ಕೆ ಪಟ್ಟಣದ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದ ನಂತರ ಪೂಜೆ ಸಲ್ಲಿಸಿದ ನಾಗರಿಕರು ಮುಗಿಲು ಮುಟ್ಟುವಂತೆ ಘೋಷಣೆ ಕೂಗಿ ಆನಂದಿಸಿದರು.
೧೯೯೭ ರಿಂದ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲನ್ನು ಪುನರ್ ಆರಂಭಿಸುವಂತೆ ಹಲವು ದಿನಗಳಿಂದ ಪ್ರಬಲ ಬೇಡಿಕೆ ಇಟ್ಟಿದ್ದಲ್ಲದೆ, ಅನೇಕ ಭಾರಿ ಪ್ರತಿಭಟನೆ ಸಹ ನಡೆಸಿದ್ದರು. ಇವರ ಹೋರಾಟಕ್ಕೆ ಮಣಿದ ಸರ್ಕಾರ ಕೊನೆಗೂ ಹಗಲು ವೇಳೆ ಪ್ರಯಾಣಿಕರ ರೈಲು ಸಂಚಾರಕ್ಕೆ ಆರಂಭಕ್ಕೆ ಅನುಮತಿ ನೀಡಿರುವುದರಿಂದ ಪಟ್ಟಣದ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದಲ ಜನತೆ ರೈಲನ್ನು ಹತ್ತಿ ಕುಣಿದು ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೇಲ್ವೆ ಪ್ರಯಾಣಿಕರ ಹಿತ ರಕ್ಷಣೆ ಸಮಿತಿಯ ಅಧ್ಯಕ್ಷ ನಾರಾಯಣ ಆಳ್ವ, ಹಗಲು ವೇಳೆ ಪ್ರಯಾಣಿರಕರ ರೈಲು ಸಂಚಾರಕ್ಕೆ ತಾಲೂಕಿನ ಪ್ರಗತಿ ಪರ ಸಂಘಟನೆಗಳು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ದೊರಕಿದೆ ಎನ್ನುತ್ತಾ ಇದು ಹೋರಾಟಗಾರರಿಗೆ ಸಂದ ಜಯ ಎಂದು ಹೇಳಿದರು.ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಬೆಂಗಳೂರು -ಮಂಗಳೂರು ನಡುವೆ ಹಗಲು ವೇಳೆ ರೈಲು ಸಂಚಾರಕ್ಕೆ ಈ ಹಿಂದೆ ಹೋರಾಟ ನಡೆಸಿದ ಚಳವಳಿಗಾರರ ಶ್ರಮ ಅತಿ ಮುಖ್ಯವಾಗಿದ್ದು, ಈ ಹೋರಾಟದಿಂದ ನಾನು ಸೇರಿದಂತೆ ಇತರ ೭ ಜನರು ಇಂದಿಗೂ ನ್ಯಾಯಾಲಯಕ್ಕೆ ಅಲೆಯಬೇಕಾಗಿದೆ. ಈ ರೈಲು ಸಂಚಾರ ಆರಂಭದಿಂದ ಶಿರಾಡಿ ರಸ್ತೆ ಸಂಚಾರ ಸುಗಮವಾಗಲಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಾಗರಿಕ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್ ಮಾತನಾಡಿ, ರೈಲು ಸಂಚಾರ್ಕಕೆ ಸಂಬಂಧಿಸಿದಂತೆ ನಡೆದ ಹೋರಾಟ್ಕೆ ಈ ಹಿಂದೆ ೭ ಜನರು ಇಂದಿಗೂ ನ್ಯಾಯಾಲಯಕ್ಕೆ ಅಲೆಯಬೇಕಾಗಿದೆ. ಈ ರೈಲು ಸಂಚಾರ ಆರಂಭದಿಂದ ಶಿರಾಡಿ ರಸ್ತೆ ಸಂಚಾರ ಸುಗಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಾಗರಿಕ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್ ಮಾತನಾಡಿ, ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ನಡೆದ ಹೋರಾಟಕ್ಕೆ ಈ ಹಿಂದೆ ೭ ಜನರ ಮೇಲೆ ಇತ್ತೀಚೆಗೆ ೧೩ ಜನರ ಮೇಲೆ ಮೊಕದ್ದಮೆ ದಾಖಲಿಸಲಾಗಿದ್ದು, ಇವುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ನಾಗರಿಕ ಸಂರಕ್ಷಣಾ ಸಮಿತಿಯ ಬ್ಯಾಕರವಳ್ಳಿ ಜಯರಾಜ್, ರವಿಕುಮಾರ್, ಜಯ ಕರ್ನಾಟಕ ಸಂಘದ ಸುಪ್ರದೀಪ್, ಕರವೇಯ ಸುರೇಶ್‌ಗೌಡ, ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ದಯಾನಂದ್, ಬಿ‌ಎಸ್ಪಿ ಮುಖಂಡ ಲಕ್ಷ್ಮಣ್‌ಕೀರ್ತಿ, ಪುರಸಭೆ ಅಧ್ಯಕ್ಷ ಇಬ್ರಾಹಿಂ ಯಾದ್‌ಗಾರ್, ಕಾಂಗ್ರೆಸ್ ಮುಖಂಡ ಡಿ.ಸಿ.ಸಣ್ಣಸ್ವಾಮಿ, ಹೆಗ್ಗೊವೆ ಸಂಜಯ್, ಬಿಜೆಪಿ ಮುಖಂಡ ಹೆತ್ತೂರು ದೇವರಾಜ್ ಇತರರು ಭಾಗವಹಿಸಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ದಯಾಶಂಕರ ಮೈಲಿ| ಕನ್ನಡಪ್ರಭ| ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-08-30 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಮ೦.-ಬೆ೦.ಹಗಲು ರೈಲು ಪ್ರಯಾಣಕ್ಕೆ ಹಸಿರು ನಿಶಾನೆ
»ಮ೦ಗಳೂರು: ಮು೦ದಿನ ದಿನಗಳಲ್ಲಿ ದಿನ೦ಪ್ರತಿ ಹಗಲು ರೈಲು :ಮುನಿಯಪ್ಪ
»ಶುಭಾಶಯಗಳು! ಕರಾವಳಿ ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರಿಕೆ: ನಾಳೆಯಿಂದ ಬೆಂಗಳೂರು-ಮಂಗಳೂರು ಹಗಲು ರೈಲು

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಬಂಟ್ವಾಳ: ಹೊಳೆಗೆ ವಿಷ; ಮೀನುಗಳ ಸಾವು
»ರಾಜ್ಯಮಟ್ಟದ ಕಿಶೋರ ಪ್ರತಿಭಾ ಸ್ಪರ್ಧೆ: ಉಡುಪಿಯ ದೀಕ್ಷಾಗೆ ಮೊದಲ ಸ್ಥಾನ
»ಪ್ರೊ.ಎಸ್. ಶೆಟ್ಟರ್‌ಗೆ ಎಸ್‌ವಿಪಿ ಪ್ರಶಸ್ತಿ
»ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪ್ರಕಟ
»‘ಮಾಸ್ಟರ್ ಚೆಫ್’ ವಿಕಾಸ್ ಖನ್ನರೊಂದಿಗೆ ಕೆಲಹೊತ್ತು...
»ತೋನ್ಸೆ ಪುಷ್ಕಳ ಕುಮಾರ್‌ಗೆ ‘ಸ್ಕಂದಶ್ರೀ’ ವರ್ಷದ ಪ್ರಶಸ್ತಿ
»ಹೆದ್ದಾರಿ ಕಾಮಗಾರಿಗೆ ಯುಪಿಸಿಎಲ್ ಬೂದಿ: ರಸ್ತೆ ತಡೆ, ಪ್ರತಿಭಟನೆ
»ಉಡುಪಿ: ಹಳೆ ಆರೋಪಿಯ ಬಂಧನ
»ಕಳವು ಆರೋಪಿಯ ಸೆರೆ: ಚಿನ್ನಾಭರಣ ವಶ
»ದಾಖಲೆಗಿಳಿಲ್ಲದೆ ಸಿಮ್ ಮಾರಾಟ: ಮೂವರ ಸೆರೆ
»ಅಕ್ರಮ ಮರ ಸಾಗಾಟ: ಇಬ್ಬರ ಬಂಧನ; ಲಾರಿ ವಶ
»ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು
»ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
»ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
»ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
»ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
»ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ಯದ ಉದ್ಯೋಗಾವಕಾಶಗಳ ತರಬೇತಿ ಕಾರ್ಯಕ್ರಮ
»ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
»ಡಿವಿಜಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ‘ಡಿವಿಜಿಯನ್ನು ಜನ ಎಂದಿಗೂ ಮರೆಯಲ್ಲ’
»ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
»ಪರಪ್ಪೆ ಬಳಿ ಭೀಕರ ಬಸ್ ಅಪಘಾತ: ಕ್ಲೀನರ್ ಮೃತ್ಯು, 35 ಮಂದಿಗೆ ಗಾಯ, ಹಲವರು ಗಂಭೀರ
»‘ಸಹೀಹ್ ಬುಖಾರಿ’ ಗ್ರಂಥ ಬಿಡುಗಡೆ
»ಪಡುಬಿದ್ರೆ: ರಸ್ತೆ ಕಾಮಗಾರಿಗೆ ಮತ್ತೆ ತಳಬೂದಿ ಬಳಕೆ; ಫೆ. 4ರಂದು ಪ್ರತಿಭಟನೆ
»ಭಟ್ಕಳ ಎಜುಕೇಶನ್ ಟ್ರಸ್ಟ್‌ಗೆ 75ರ ಸಂಭ್ರಮ: ಸಮಾರೋಪ ಸಮಾರಂಭ: ಕಠಿಣ ಪರಿಶ್ರಮದಿಂದ ಮಹತ್ತರ ಸಾಧನೆ ಸಾಧ್ಯ: ಡಾ.ದಾಸ್
»ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
»ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
»ಕಳಂಕಿತ ಅಧ್ಯಕ್ಷರೇ? ಎಂದು ಸಂಬೋಧಿಸಿ..ಸಭಾಧ್ಯಕ್ಷರ ವಿರುದ್ಧ ವಾಗ್ದಾಳಿ: ಗೂಳಿ ಹಟ್ಟಿ ಅಮಾನತು
»ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
»ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
»ಯಶವಂತಪುರ - ಕಾರವಾರ ರೈಲು ಸುರತ್ಕಲ್‌ನಲ್ಲಿ ನಿಲುಗಡೆ; ಸುದುಪಯೋಗಪಡಿಸಿ: ಅಸ್ಕರ್‌
»ಮಂಗಳೂರಿನಲ್ಲೀಗ ಕೆಟಿಎಂ 200 ಡ್ಯೂಕ್ ಬೈಕ್
»ಭಟ್ಕಳ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಜಾಮಿಯಾ ಇಸ್ಲಾಮಿಯಾ: ಮಾ.18ರಿಂದ 21ರವರೆಗೆ ಶೈಕ್ಷಣಿಕ ಹಾಗೂ ಸೌಹಾದರ್ ಸಮಾವೇಶ
»ಮಂಗಳೂರಿನಲ್ಲಿ ಸಮಸ್ತ ಸಮ್ಮೇಳನ ವಾಹನ ಪ್ರಚಾರ ಜಾಥಾ, ಬೈಕ್ ರ್ಯಾಲಿ
»ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು ಪ್ರಕರಣ: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
»ಆರಾಧನಾಲಯಗಳನ್ನು ಉಳಿಸಿಕೊಂಡೇ ರಾ.ಹೆ. ಅಭಿವೃದ್ಧಿ: ಇಬ್ರಾಹೀಂ ಕುಂಞಿ
»ಪಡುಬಿದ್ರೆ: ಹೆದ್ದಾರಿ ಕಾಮಗಾರಿಗೆ ತಳಬೂದಿ ಬಳಕೆ; ಸ್ಥಳೀಯರ ತಡೆ
»ನಕಲಿ ಚಿನ್ನ ಮಾರಾಟ ಯತ್ನ: ಇಬ್ಬರ ಸೆರೆ
»ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ
»ಭೂ ಹಗರಣ ಪ್ರಕರಣ: ಯಡಿಯೂರಪ್ಪ ವಿರುದ್ಧ ವಿಚಾರಣೆ ಆರಂಭ
»ಕಾರು-ಬೈಕ್ ಡಿಕ್ಕಿ: ಪೋಲೀಸ್ ಕಾನ್ ಸ್ಟೇಬಲ್ ವರದರಾಜ್ ಬಲಿ; ಕಾರಿನೊಡನೆ ಚಾಲಕ ಪರಾರಿ
»ಜಾಗೋಭಾರತ್ ಭಾರತ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ವಿದ್ಯಾರ್ಥಿಗಳಿಂದ ಬಲವಂತದ ತರಗತಿ ಬಹಿಷ್ಕಾರ
»ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ
»ಹುಟ್ಟು ಅಂಧನಾದರೂ ವಿಶಿಷ್ಟ ಸಾಧನೆಯ ಮೂಲಕ ನಿರಂತರ ಬೆಳಕಿನ ಸೇವೆ !
»ರೊಸಾರಿಯೊ: ಚಿನ್ನದ ಪದಕ ವಿಜೇತ ವಿದ್ಯಾರ್ಥಿಗೆ ಸನ್ಮಾನ
»ಪುತ್ತೂರು: ನೆಕ್ಕಿಲಾಡಿ ಜಲವಿದ್ಯುತ್ ಸ್ಥಾವರ ನಿರ್ಮಾಣ; ಸಮೀಕ್ಷೆ ನಡೆಸದೆ ಕಾಮಗಾರಿ ಆರಂಭ: ರೈತ ಸಂಘ
»ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ
»ಪುತ್ತೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಧರಣಿ
»ಇಂಪ್ರಿಂಟ್ಸ್ -2012ಕ್ಕೆ ಚಾಲನೆ: ಅಂತರ್ ಕಾಲೇಜು ವಾಣಿಜ್ಯ ಸ್ಪರ್ಧಾ ಸಮ್ಮೇಳನ ‘ಆ್ಯಕ್ಮೆ’ಗೆ ಚಾಲನೆ
»ಸರಣಿ ಹತ್ಯಾ ಪ್ರಕರಣದ ವಿಚಾರಣೆ: ಮೋಹನ್‌ಕುಮಾರ್‌ನ ಹಸ್ತಾಕ್ಷರದ ಸಾಮ್ಯತೆಯ ಸಾಕ್ಷ
»ತೊಕ್ಕೊಟ್ಟು: ಅಪಾಯದ ಅಂಚಿನಲ್ಲಿ ಬಸ್ ತಂಗುದಾಣ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri