ಜೆದ್ದಾ: ಸೌದಿ ಅರೇಬಿಯಾದ ಹೊಸ ಭಾರತೀಯ ರಾಯಭಾರಿಯಾಗಿ ಸಯೀದ್ ಅಹ್ಮದ್ ಬಾಬಾ |
ಪ್ರಕಟಿಸಿದ ದಿನಾಂಕ : 2008-07-07
ಹೊಸ ಹುದ್ದೆಯ ನಿಮಿತ್ತ ಪೂರ್ವ ರಾಯಭಾರಿ ದೆಹಲಿಗೆ
ಜೆದ್ದಾ, ಜುಲೈ 7: ಕಳೆದ ಶನಿವಾರ ಸೌದಿ ಅರೇಬಿಯಾದಲ್ಲಿ ಭಾರತದ ರಾಯಭಾರಿಯಾಗಿ ಭಾರತದ ಐ.ಎ.ಎಸ್. ಅಧಿಕಾರಿ ಸಯೀದ್ ಅಹ್ಮದ್ ಬಾಬಾ ರವರು ಅಧಿಕಾರ ವಹಿಸಿಕೊಂಡಿದ್ದಾರೆ.
ನಿಕಟಪೂರ್ವ ರಾಯಭಾರಿಯಾಗಿದ್ದ ಡಾ. ಔಸಾಫ್ ಸಯೀದ್ ರವರನ್ನು ಭಾರತ ಸರ್ಕಾರ ದೆಹಲಿಯ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದರಿಂದ ತೆರವಾಗಿದ್ದ ರಾಯಭಾರಿ ಹುದ್ದೆಯನ್ನು ಸಯೀದ್ ಅಹ್ಮದ್ ಬಾಬಾರವರನ್ನು ನೇಮಿಸುವುದರ ಮೂಲಕ ಭರ್ತಿಗೊಳಿಸಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-07
|
|
|