ಡಾ.ವೀರೇಂದ್ರ ಹೆಗ್ಗಡೆಯವರಿಗೆ ಗುರು ಸಮಿತಿಯ ಗೌರವಾರ್ಹ ಸನ್ಮಾನ |
ಪ್ರಕಟಿಸಿದ ದಿನಾಂಕ : 2008-07-05
ಫದ್ಮಭೂಷಣ ಡಾ|ವೀರೇಂದ್ರ ಹೆಗ್ಗಡೆ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಸಂದರ್ಭದಲ್ಲಿ ಇಲ್ಲಿನ ಬಿಲ್ಲವ ಸಂಘಟನೆಯಾದ ಗುರುಸೇವ ಸಮಿತಿಯು ತನ್ನ ಪ್ರೀತಿ ವಿಶ್ವಾಸ ಅಭಿಮಾನ ಹಾಗು ಗೌರವದ ದ್ಯೋತಕವಾಗಿ ಅವರನ್ನು ಸಾಂಪ್ರದಾಯಿಕವಾಗಿ ಸನ್ಮಾನಿಸಿತು.
ಗುರು ಸೇವಾ ಸಮಿತಿಯ ಅದ್ಯಕ್ಷರಾದ ರಾಜಕುಮಾರ್ ಹೆಗ್ಗಡೆಯವರಿಗೆ ಶಾಲು ಹೊದಿಸಿ, ಸಿರಿಗಂದದ ಹಾರ ಅರ್ಪಿಸಿ ಪಲಪುಷ್ಪಗಳೊಂದಿಗೆ ವಿಶೇಶವಾದ ಸ್ಮರಣಿಕೆಯನ್ನಿಟ್ಟು ಸನ್ಮಾನಿಸಿತು.
ಸನ್ಮಾನಕ್ಕೆ ಉತ್ತರವಾಗಿ ಕೃತಜ್ನತೆಯನ್ನು ವ್ಯಕ್ತಪಡಿಸಿದ ಹೆಗ್ಗಡೆಯವರು ಗುರು ಸೇವಾ ಸಮಿತಿ ಸದಸ್ಯರು ಹಾಗು ಪಧಾಧಿಕಾರಿಗಳನ್ನು ಆಶಿರ್ವದಿಸಿ ಶುಭ ಹಾರೈಸಿದರು.
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮಿನ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-07-05
|
|
| Ibrahim, Mulki | 2008-07-17 | | He is the right person to be honored by the Gulf kannandigas |
|