ಬುಧವಾರ, 10-02-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪುತ್ತೂರು: ಮನೆಗಳ್ಳತನ ತಡೆಗೆ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ರಚನೆ: ಐಜಿಪಿ ಗೋಪಾಲ ಹೊಸೂರು
Latest news item ಕುಂದಾಪುರ: ಕಡಲ್ಕೊರೆತ ತಡೆಗೆ ‘ಹಸಿರು ಗೋಡೆ ನಿರ್ಮಾಣ ಯೋಜನೆ’: ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ
Latest news item ಕುಂದಾಪುರ: ನೇತ್ರಾಣಿ ದ್ವೀಪ ‘ಜೀವವೈವಿಧ್ಯ ತಾಣ’ವಾಗಿ ಘೋಷಣೆ
Latest news item ಮಂಗಳೂರು: ಸಕಲ ಸೌಲಭ್ಯವಿರುವ ಹೈಟೆಕ್ ಹೊಸ ಯೋಜನೆ ’104 ಆರೋಗ್ಯ ಕವಾಚ’ ಶೀಘ್ರದಲ್ಲೇ ರಾಜ್ಯದ ಗ್ರಾಮೀಣ ಜನರ ಮುಂದೆ - ಆರೋಗ್ಯ ಸಚಿವ ಶ್ರೀ ರಾಮುಲು.
Latest news item ಮಂಗಳೂರು: ಜಿಲ್ಲಾ ಸರಕಾರಿ ಅಸ್ಪತ್ರೆ ವೆನ್ಲಾಕ್ ಗೆ ಅರೋಗ್ಯ ಸಚಿವ ಶ್ರೀರಾಮುಲು ಬೇಟಿ - ಲ್ಯಾಬೋರೆಟರಿಯಲ್ಲಿನ ಅವ್ಯವಸ್ಥೆಗೆ ಸಿಡಿಮಿಡಿಗೊಂಡ ಸಚಿವರು.
Latest news item ಒತ್ತಡಕ್ಕೀಡಾದ ಕೇಂದ್ರ: ಬಿಟಿ ಬದನೆಗೆ ಸದ್ಯಕ್ಕೆ 'ನೋ'
Latest news item ಮಂಗಳೂರು: ಫೆ.೧೨, ೧೩, ೧೪, ನವೋದಯ ಸ್ವಸಹಾಯ ಸಂಘಗಳ ದಶಮಾನೋತ್ಸವ ಸಮಾರಂಭ- ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂ.ಎನ್.ರಾಜೇಂದ್ರ ಕುಮಾರ್.
Latest news item ಪಣಜಿ: ಸ್ಲಂ ಡಾಗ್ ಅತ್ಯಂತ ಕೆಟ್ಟ ಚಿತ್ರ: ಕಾರ್ನಾಡ್
Latest news item ಮು೦ಬಯಿ: ಬಾಳ್ ಠಾಕ್ರೆ ಅವರನ್ನು ಭೇಟಿಯಾದ ಕೇ೦ದ್ರ ಸಚಿವ ಶರದ್ ಪವಾರ್'
Latest news item ಧಾರವಾಡ: ಕರ್ನಾಟಕ ವಿಶ್ವವಿದ್ಯಾನಿಲಯದಿ೦ದ ಭೈರಪ್ಪ, ಜೋಶಿ, ಸವದತ್ತಿಗೆ ಗೌರವ ಡಾಕ್ಟರೇಟ್
Latest news item ಮ೦ಗಳೂರು: ಸರೋಶ್ ಇನ್‌ಸ್ಟಿಟ್ಯೂಟ್‌ನ ನೂತನ ಕ್ಯಾಂಪಸ್ ಉದ್ಘಾಟನೆ : ದೇಶದಲ್ಲಿ 50,000 ವೃತ್ತಿಪರ ತರಬೇತಿ ಕೇಂದ್ರ : ಆಸ್ಕರ್ ಫೆರ್ನಾ೦ಡಿಸ್
Latest news item ಪುತ್ತೂರು: ಪೊಲೀಸ್ ಕಾವಲಿದ್ದರೂ ಸಂಸದ ಡಿ.ವಿ. ಮನೆಯಲ್ಲಿ ಕಳ್ಳತನ; 5 ಲಕ್ಷ ರೂ. ನಗದು, 45 ಪವನ್ ಚಿನ್ನಾಭರಣ: ಉಡುಗೊರೆಯಾಗಿ ಸಿಕ್ಕಿದ ಚಿನ್ನದ ನಾಣ್ಯಗಳ ಕಳವು
Latest news item ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ ಪದಗ್ರಹಣ; ಮುಂದಿನ ಬಾರಿ 150 ಶಾಸಕರ ಸರಕಾರ: ಈಶ್ವರಪ್ಪ
Latest news item ಯಾವುದೇ ಮತಾಂತರ ಮಾಡುವುದು ಸೇವೆಯಲ್ಲ: ಭಾಗವತ್ ಕಿಡಿ
Latest news item ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ; ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಬಿಜೆಪಿ ಕನಸು: ಸುದ್ಧಿಗೋಷ್ಠಿಯಲ್ಲಿ ಈಶ್ವರಪ್ಪ.
Latest news item ಮಂಗಳೂರು: ಸಿಡಿಪಿ ಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮನಾಪ ಎದುರು ಪ್ರತಿಭಟನೆ.
Latest news item ಮು೦ಬಯಿ: ನಗರದಲ್ಲಿ ನೆರವೇರಿದ ಗೊರೆಗಾಂವ್ ಕರ್ನಾಟಕ ಸಂಘದ ಹನ್ನೆರಡನೇಯ ಗೊರೆಗಾಂವ್ ವಿಚಾರಭಾರತಿ ಸಮ್ಮೇಳನ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...
Latest news item ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್
Latest news item ರೋಮಾಂಚಕ ಪಂದ್ಯದಲ್ಲಿ ’ಬಂಟ್ಸ್ ಥ್ರೋಬಾಲ್ ’ಟ್ರೋಫಿ ಗೆದ್ದ ಮ್ಯಾಂಗಲೂರ್ ಕೊಂಕಣ್ಸ್ ತಂಡ



 

 
ಪ್ರತಿಸ್ಪಂದನಗಳು

FIRST PREV
( Page 2 of 75 )
NEXT LAST
Faruk A.K. , Puttur/Abu Dhabi
2010-02-02
ವಾರ್ತೆ:ದ್ವೀಪದಲ್ಲಿ ಮಿ೦ಚುತ್ತಿರುವ ಓಟದ ರಾಣಿ ಸಮೀರಾ: ಚಿನ್ನದ ಹುಡುಗಿಯ ಅದ್ಭುತ ಸಾಧನೆ
Well done SS. You can go more and more, you can achieve more and more. Wish you all the best. May ALLAHS blessings open all the doors to success for you in future….. Ameen!

ಸಂತೋಷ್, ಮಂಗಳೂರು
2010-02-02
ವಾರ್ತೆ:ನ್ಯಾ. ಬಿ.ಕೆ. ಸೋಮಶೇಖರ ಆಯೋಗದಿಂದ ಸರಕಾರಕ್ಕೆ ಮಧ್ಯಾಂತರ ವರದಿ ಸಲ್ಲಿಕೆ: ರಾಜ್ಯದಲ್ಲಿ ಚರ್ಚ್ ಮೇಲಿನ ದಾಳಿಗೆ ಬಜರಂಗದಳ, ಶ್ರೀರಾಮಸೇನೆ, ವಿ‌ಎಚ್‌ಪಿ ಹೊಣೆ (updated news)
ಕೆಲವು ಕ್ರಿಶ್ಚಿಯನ್ ಸಂಘಟನೆಗಳು ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಆಮಿಷಗಳನ್ನು ನೀಡಿ ಸ್ಥಳಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಾಂತರ ನಡೆಸಿರುವ ಘಟನೆಗಳು, ವಿದೇಶಿ ನಿಧಿ ಪಡೆಯುತ್ತಿರುವ ಕೆಲವು ಕ್ರೈಸ್ತ ಸಂಘಟನೆಗಳು, ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂಬ ಕಾರಣಗಳು ಕೆಲವು ಕ್ರೈಸ್ತ ಸಂಸ್ಥೆಗಳು ದಾಳಿಗೊಳಗಾಗಿರುವ ವಿಚಾರ ಆಯೋಗದ ವರದಿಯಲ್ಲಿರುವುದು ರಾಜ್ಯದ ಎಲ್ಲರಿಗೂ ತಿಳಿದ ವಿಚಾರವೇ ಹಾಗಿದೆ. ಆದರೇ ಇನ್ನು ಮುಂದೆ ಇಂತಹ ದುರ್ಘಟನೆಗಳು ಎಲ್ಲಿಯೂ ನಡೆಯದಂತೆ ಕ್ರಮ ಕೈಗೊಳ್ಳಲು ಆಯೋಗ ನೀಡಿರುವ ಪ್ರಮುಖ ಸಲಹೆಗಳು ಮತ್ತು ಶಿಫಾರಸ್ಸುಗಳು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದರೆ ಮಾತ್ರ ಸಾಧ್ಯವಿದೆ. ಒಂದು ಸಮಯ ಸರ್ಕಾರ ಕಾರ್ಯರೂಪಕ್ಕೆ ತಂದರೆ, ನೆಮ್ಮದಿಯಿಂದ ಇರುವ ಸಮಾಜದಲ್ಲಿ ರಾಜಕಾರಣಿಗಳು ತಮ್ಮ ರಾಜಕೀಯದ ಮೂಲಕ ತಮ್ಮ ತಮ್ಮ ಲಾಭವನ್ನು ಪಡೆದುಕೊಳ್ಳಲು ಸಾಧ್ಯವೇ?

Manoj, Nakre/Mumbai
2010-02-01
ವಾರ್ತೆ:ವಿಜ್ರಂಭಣೆಯಿಂದ ನಡೆದ ಸುಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಉತ್ಸವ
Thank you very much for publishing this news. May Lord Mahalingeshwara bless all of you.

Rakesh, Udupi
2010-02-01
ವಾರ್ತೆ:ಫ್ರಾನ್ಸ್ ನಂತ್ರ ಜರ್ಮನ್‌ನಲ್ಲೂ ಬುರ್ಖಾ ನಿಷೇಧ!
This is wrong Decision. Bcoz it\'s religion matter.we Don\'t have any Rights to tell that..

ಅಬ್ದುಲ್ ಲತೀಫ್ ದುಬಾಯಿ YARA, ಉಡುಪಿ
2010-02-01
ವಾರ್ತೆ:ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ’
ಪ್ರಯತ್ನಕ್ಕೆ ಭೇಷ್ ಎನ್ನಲೇ ಬೇಕು! ಜರ್ಮನಿಯ ಸರ್ವಾಧಿಕಾರಿ ನರಹ೦ತಕ ಹಿಟ್ಲರ್ ನ ಮ೦ತ್ರಿ ಗೋಬೆಲ್ಸ್ ನು ಒ೦ದು ಸುಳ್ಳನ್ನು ಹತ್ತು ಬಾರಿ ಹೇಳಿದರೆ ಸತ್ಯವಾಗುತ್ತದೆ ಎ೦ದು ನ೦ಬಿದ್ದ. ಅದೇ ಸ೦ಘಪರಿವಾರದ ರಾಜಕೀಯ ಮ೦ತ್ರಿ ನಿತಿನ್ ಗಡ್ಗರಿ, ಒ೦ದು ಸುಳ್ಳನ್ನು ಹಲವಾರು ಬಾರಿ ಹೇಳಿದರೂ ಪುನ: ಅದನ್ನೇ ಮು೦ದುವರಿಸಿದ್ದಾರೆ.

Mohammed Aziz, Mangalore
2010-01-31
ವಾರ್ತೆ:ಮ೦ಗಳೂರು: ಕು೦ಬಳೆಯ ಎರಡು ಮಸೀದಿಗಳಿಗೆ ದುಷ್ಕರ್ಮಿಗಳಿ೦ದ ಕಲ್ಲು ಎಸೆತ
MANYA GULFKANNADIGA SAMPADAKARE DAYAVITTU IDARABAGGE YARU KUDA PRATISPANDANA DALLI TAMMA PRATIKIYE NEEDEDARE PRAKATISA BEDI { why please mention?: EDITOR}

anwar, mangalore
2010-01-31
ವಾರ್ತೆ:ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ’
gujarath nalli muslimarannu kondaga kendradalli dda bjp enu madithu?.

ABDUL KHADAR, ABUDHABI,KANNANGAR
2010-01-31
ವಾರ್ತೆ:ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ
inna lillahi wa inna ilaihi raajiwoon.may allah(swt)have mercy on his soul and give sabr to his family & relatives.ameen

Ramesh pai, karkala
2010-01-30
ವಾರ್ತೆ:ಶ್ರೀಕೃಷ್ಣದೇವರಾಯ ಕನ್ನಡ ದ್ರೋಹಿ: ಡಾ. ಕಲ್ಬುರ್ಗಿ
adu obba muslimanu maadididdare adu mulegumpagutithu avaru teluganaagi nodalilla obba hindu vaagi nodidaru eidannu kannadigarella kandisabeku jathi beda maretu ellarigu samaanavagi kaani maanya mukyamantrigale

MansoorSaheb, Kavalkatte(Saudi Arabia)
2010-01-30
ವಾರ್ತೆ:ಪಾಕ್ ಪರ ಮಾತಾಡಿದ್ರೆ ಸುಮ್ಮನಿರಲ್ಲ: ಶಾರುಖ್‌ಗೆ ಶಿವಸೇನೆ
I hate Pakistani People, not only Shiv sena. Here in Saudi Arabia Indian 99% Muslim hate Pakistanies.Because these people thinking they are Super Power.I think they are all terrorists.They dont have anything in their country; Even simple wheat flour also they import from other countries.Dont bring their players to our super power India.They will bring bomb.pls save our country.Iam not afraid what is true I wrote here.(If comment my mail id mansoorsaheb@yahoo.com)

MANJUNATH, bangalore
2010-01-29
ವಾರ್ತೆ:ಪ್ರಕೃತಿ ವೈಭವದೊಳಗೆ ಸಂತಸದ ಪಯಣ ...
its so buaitfull

shareef, mangalore
2010-01-29
ವಾರ್ತೆ:ಖಾತೆ ತೆರೆದ ಎಸ್.ಡಿ.ಪಿ.ಐ. ರಾಜಸ್ಥಾನದಲ್ಲಿ ಮೊದಲ ಜಯ
gud luck...........

rizwan, manglore
2010-01-28
ವಾರ್ತೆ:‘ಕೈ ಕತ್ತರಿಸಿ’
abhinandanegalu manya mukhyamanthrigalavre, nimma e kanoonu jarige bandare rss,bajarangadala,munthada sangatenegalu mayavagabahudu.and edu munduvaridare sangaparivaadavaralli yaarigoo kai iralikkilla.

farzan, siddakatte(dubai)
2010-01-28
ವಾರ್ತೆ:‘ಕೈ ಕತ್ತರಿಸಿ’
this is not good.this is stupid. CM has so big ressponsibility.so that is worng statement

kandavara mohan salian, Bahrain
2010-01-28
ವಾರ್ತೆ:ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ: ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ
ಒಂದುಕೋಟಿ ಹಾಗೂ ಮುಖ್ಯಮಂತ್ರಿಯವರು---ಈ ವಿಚಾರದಲ್ಲಿ ಬಹರೈನ್ ಕನ್ನಡ ಸಂಘದಲ್ಲಿ ಬಹಳ ರಾಜಕೀಯ ನಡೆದದ್ದು ಬಹರೈನ್ ದೇಶದಲ್ಲಿರುವ ಸಾದಾರಣ 80% ಕನ್ನಡಿಗರಿಗೆ ಗೊತ್ತು. ದಯವಿಟ್ಟು ತಮ್ಮೊಳಗಿನ ರಾಜಕೀಯಬಿಟ್ಟು ತಾಯ್ನಾಡಿನಿಂದ ಇಲ್ಲಿ ಬಂದಿರುವ ಕನ್ನಡಿಗರಿಗೆ ತಮ್ಮಿಂದಾದ ಸೇವೆ ಮಾಡಿ.ಜೈ ಹೋ

VS. Shetty, MUDIPU, SA
2010-01-28
ವಾರ್ತೆ:‘ಕೈ ಕತ್ತರಿಸಿ’
Mukyamanthrimdha i reethiya helikeyaadhare, namma graha rakshaka manthiyavariyavaru ಪ್ರಾರ್ಥನಾ ಮಂದಿರಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ: ಕೈ ಚೆಲ್ಲಿದ ಆಚಾರ್ಯ idharalli yaavudhu sari?. nijavaagiyo athavaa thorikeyo?...

falul rahman , kannur m^lore
2010-01-28
ವಾರ್ತೆ:ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ
inna lillahi wa inna ilaihi raajiwoon.may allah(swt)have mercy on his soul and give sabr to his family & relatives.ameen

katti, shifa Riyadh
2010-01-27
ವಾರ್ತೆ:ಚರ್ಚ್ ದಾಳಿ ಸರಕಾರದ ವಿರುದ್ಧ ಪಿತೂರಿ: ಸಿ‌ಎಂ
BJP...Yendare Baashe inda jagala Maadisuwa paqsha DODDA SANGATANEYANDARE ADU TAMMADE PAQSHA SWAMI YENANTIRA?

jaffar, jeeddah
2010-01-27
ವಾರ್ತೆ:`ಕಿಂಗ್ ಖಾನ್' ಶಾರುಖ್ ಈಗ `ಚಾಂದ್' ಖಾನ್
lokadalli tomba tarahada hucchriddare adaralli youanu ondu.eivattu chand naale suraj adaranantra .....? khalli walli

shareef, puttur
2010-01-27
ವಾರ್ತೆ:ಬೆಳ್ತಂಗಡಿ: ಧರ್ಮದ ಹೆಸರಿನಲ್ಲಿ ಪತ್ರಕರ್ತ ಹೊರಕ್ಕೆ...!
swami paanchajanya, kuwaitravare thau estu kalithiddiri? thamage devaru chinthana buddiyannu kottilwa? makka madeena ondu dharmika kendra idu prarthanege iruva sthala paanchajanyaravare.. thamage kuwaitnalli yradru neevu hindu antha avamana maduvanthaha prasanga nadedideyee?manaveeyathe embudu nimma dharmadalli illaddooo ? athava? ...........?

jaffar hoode, jeeddah
2010-01-27
ವಾರ್ತೆ:ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ
maut yellarige haq unto yella muslimanu muslimarigagi duwa madutta irabeko allahanu Ivara kotombakarige sabar madowa shakti kodali allahanu Ivarige jannatilfhidos kodali yenth allahnalli dowamadi ameen

sirajmohd, soudi arabiya
2010-01-27
ವಾರ್ತೆ:ಬೆಳ್ತಂಗಡಿ: ಧರ್ಮದ ಹೆಸರಿನಲ್ಲಿ ಪತ್ರಕರ್ತ ಹೊರಕ್ಕೆ...!
Edannu yella pathrakartharu kandisa beku yige munduvaridare hindu sangatarige mande ellada mundaru endu kareyabekaguthade edu ondu olleya darmadavaru maduva kelasavalla modalu darmavannu khapaadi nantara olleya manusyaragi

Dimello, Nagoor
2010-01-27
ವಾರ್ತೆ:ಚರ್ಚ್ ದಾಳಿ ಸರಕಾರದ ವಿರುದ್ಧ ಪಿತೂರಿ: ಸಿ‌ಎಂ
chaddi sene yenu maadidaru sarkaarada virudda pitoori?????? idannu bittu paapa bere yenu Tilidilla yeddi chaddige

Dimello, Nagoor
2010-01-27
ವಾರ್ತೆ:ಬೆಳ್ತಂಗಡಿ: ಧರ್ಮದ ಹೆಸರಿನಲ್ಲಿ ಪತ್ರಕರ್ತ ಹೊರಕ್ಕೆ...!
PaanchaJanya swami nimage kuwait islam deshavaadaru neevu hindu yendu tilidu horage haakillavalla? bharata ondu prajaaprabhutva raashtra eshtu hakku hindugaligideyo ashte hakku muslim, kraistaru haagu innitara ella dharmadavarigide. saudi arabia islamic raashtravennudannu modalu arthamaadikolli. Wake up my dear wake up

Abdul, Mangalore/Abudhabi
2010-01-27
ವಾರ್ತೆ:ಬೆಳ್ತಂಗಡಿ: ಧರ್ಮದ ಹೆಸರಿನಲ್ಲಿ ಪತ್ರಕರ್ತ ಹೊರಕ್ಕೆ...!
ಪತ್ರಕರ್ತರಿಗೆ ಆಮ೦ತ್ರನದ ಮೆಲೆ ಅವರನ್ನ ಬರ ಹೆಲಿ,ನಿಸ್ಚಿತ ಧರ್ಮದವ ಎಂಬ ಕಾರಣಕ್ಕೆ ಸಭೆಯಿಂದ ಹೊರಗೆ ಕಳುಹಿಸಿ ಅಪಮಾನ ಮಾಡವುದು ಮಾನಸಿಕ ವಿಬ್ರಾ೦ತಿಯ ಲಕ್ಸಣ ಎ೦ದೆ ಹೆಳಬಹುದು.ಅದನ್ನು ಸಮರ್ತಿಸಿ ಮಕ್ಕಕ್ಕೆ ಹಾಗು ಮದಿನಕ್ಕೆ ಹೊಲಿಸುವುದು ಕೆಲವು ಕೊಮುವಾದಿಗಳ ಮೊರ್ಖತನದ ಪರಮಾವದಿಯಾಗಿದೆ.ಶಾ೦ತಿ ಮತ್ತು ಸಮಾದಾನದಿ೦ದ ಬದುಕಲು ಆ ಪರಮದಯಾಮನಾದ ದೆವನು ಎಲ್ಲರಿಗೂ ಅನುಗ್ರಹಿಸಲಿ..

aslam, jedda
2010-01-27
ವಾರ್ತೆ:ಬೆಳ್ತಂಗಡಿ: ಧರ್ಮದ ಹೆಸರಿನಲ್ಲಿ ಪತ್ರಕರ್ತ ಹೊರಕ್ಕೆ...!
PRAVESHA ILL ANTA ALLA NIMMA GALEEJANNU TOLEYABEKADARE NEEVU MUSLIMARAGA BEKU ALLADE NIMAGE MANSSIDE ANTA ELLIGE BEKADARU KALUHISLIKKE AAGUWUDILLA ANDARE NEEVU ADAKKE ARHA RAGIRA BEKU ANTA

paanchajanya, kuwait
2010-01-27
ವಾರ್ತೆ:ಬೆಳ್ತಂಗಡಿ: ಧರ್ಮದ ಹೆಸರಿನಲ್ಲಿ ಪತ್ರಕರ್ತ ಹೊರಕ್ಕೆ...!
mekka madeena kke anya dharmeeyarige praveshaideye?

ಪ್ರಕಾಶ್ , ಉಡುಪಿ, ದುಬಾಯಿ
2010-01-26
ವಾರ್ತೆ:ಹುಬ್ಬಳ್ಳಿ: ಇ೦ದು ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಈದ್ಗಾ ಮೈದಾನಕ್ಕೆ ಪೊಲೀಸ್ ಸರ್ಪಗಾವಲು
ಶಹಭಾಸ್ ಮುಸ್ಲಿಂ ಮುಖಂಡರೆ! ಭಾರತ ದೇಶದ ಉಪ್ಪನ್ನು ತಿಂದು ದೇಶಕ್ಕೆ ಗೌರವ ನೀಡಲು ಮುಸ್ಲಿಂ ಭಾಂದವರಿಗೆ ಕರೆ ನೀಡಿದ ತಮ್ಮ ನಿರ್ಧಾರ ಇತರ ಎಲ್ಲಾ ಧಾರ್ಮಿಕ ಮುಖಂಡರಿಗೆ ನೀತಿ ಪಾಠವಾಗಿದೆ.

Jaffar Tonse, Balad@shifa Riyadh
2010-01-26
ವಾರ್ತೆ:ಐಜಿಪಿ ಹೊಸೂರು ಮ೦ಗಳೂರು ಪ್ರಥಮ ಕಮಿಷನರ್
Subavagali manya camishinornavare

jaffar Tonse, balad@shifa Riyadh
2010-01-26
ವಾರ್ತೆ:ಮೈಸೂರು: ಮತ್ತೆ ಚರ್ಚ್‌ಗಳ ಮೇಲೆ ದಾಳಿ
yenu agide ee namma karnatakada hindu bajarangadaladavarige yake heege maduttare bere deshada tondaregalannu namma deshdalli yaake karnataka bittu bere yelli eilla namma maanya mukyamantri yenu nidre madutidhara edake bega parihara maadi?


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri