| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
FIRST PREV ( Page 1 of 85 ) NEXT LAST
| Mohammed Arif, Saudi Arabia | 2010-03-22 | ವಾರ್ತೆ:ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ First of all the hindu government ruling in state should have sense not to allow facist hindhu leader thogadia to sensitive area where communial riots occured last month.The communial riots in karnataka is done by none other than hindhu sangh parivear.The govt should not allow him provoke innocent people against Muslims.If MF Hussain is Terrorist, those artisan should be the terrorist who designed their gods nacked.
|
| Ibrahim Hussain, Udipi, Karnataka | 2010-03-22 | ವಾರ್ತೆ:ಉಡುಪಿ: ಮನೋರಮಾರಿಗೆ ರಾಜ್ಯಪಾಲ ಹುದ್ದೆ ? ಬರೇ ಲೋಕಸಭೆ ಕಾಂಗ್ರೆಸ್ಸಲ್ಲಿ ಟಿಕೇಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ಬದಲಾಯಿಸಿ ಕೇಸರಿ ಪಕ್ಷ ಸೇರಿದ ಗೋಸುಂಬೆ ಇದು. ನಂತರ ಬಿಜೆಪಿಯಲ್ಲಿ ಪ್ರಮುಖ ಕುರ್ಚಿ ಸಿಗಲಿಲ್ಲ ವೆಂಬ ಕಾರಣಕ್ಕೆ ಅಣು ಒಪ್ಪಂದದ ಬಗ್ಗೆ ಬಿಜೆಪಿಯ ವಿಪ್ ಉಲ್ಲಂಘಿಸಿದ ಮಹತಾಯಿ ಇದು. ನಂತರ ಕಾಂಗ್ರೆಸ್ಸಿಗೆ ತಿಪ್ಪರಲಾಗ ಹಾಕಿದ ಮಹಾಮಾರಿ ಇದು. ಬರೇ ಮೊಗವೀರ ಸಮಾಜವನ್ನು ಖುಶಿ ಪಡಿಸಲು ಇಅವರಿಗೆ ರಾಜ್ಯಾಪಾಲರ ಹುದ್ದೆ ನೀಡುವುದಾದರೆ, ಕಾಂಗ್ರೆಸ್ಸು ಭ್ರಮಾಲೋಕದಲ್ಲಿದೆ ಏಕೆಂದರೆ ಮೋಗವೀರರು ಎಂದು ಕಾಂಗ್ರೆಸ್ಸ್ ಪಕ್ಷಕ್ಕೆ ಬಲ ಕೊಟ್ಟವರಲ್ಲ. ಮತ್ತೆ ರಾಜ್ಯಪಾಲರಾಗಲು ಕನಿಷ್ಟ ಅರ್ಹತೆಯಾದರೂ ಬೇಕಲ್ಲವೆ? ಉಸ್ಮಾನಿಯಾ ಯೂನಿವರ್ಸಿಟಿಯ ನಕಲಿ ಪದವಿ ಸರ್ಟಿಫಿಕೇಟು ಮಲ್ಪೆಯ ಇವರ ಅರಮನೆಯ ಚಾವಡಿಯಲ್ಲಿ ನೇತು ಬಿದ್ದಿರುವುದನ್ನು ನಾನು ನೋಡಿರುತ್ತೇನೆ. ರಾಜ್ಯಪಾಲರಾಗುತ್ತಾರೆಂದು ಇವರು ಕನಸು ಕಾಣುತ್ತಿದಾರೆ ಎಂದು ನನಗನಿಸುತ್ತದೆ. ಕಾಂಗ್ರೆಸ್ಸು ತಿಳಿದು ಇಂತಹ ತಪ್ಪನ್ನು ಮಾಡಬಾರದು. |
| hassanmukka, mangalore | 2010-03-22 | ವಾರ್ತೆ:ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ THIS IS THE ONLY WAY YOU AND YOUR SO CALLED UPPER CLASS PEOPLE,WHO ENJOY CREAMY LAYER,CAN MAKE PEOPLE OF LOWER CAST UNITE AND FIGHT AGAINST MINORITIES,BE IT MUSLIMS ,CHRISTIANS,BUDDIST,JAINS.
WE KNOW THAT YOU ARE NOT AGAINST MINORITIES.BUT AGAINST OTHER HINDUS WHO BELONG TO LOWER CASTS.THEY ARE THE ONE GO BEHIND THE BARS DURING ROITS AND FINALLY THEY ARE THE SUFFERERS,BECOS THEIR ENTIRE LIFE IS CONFINED TO COURTS AND POLICE STATIONS.NICE IDEA THOGADIA.ALL THE BEST.
|
| ಆಫಾಖ್ ನಾಗುರು , ದುಬೈ | 2010-03-21 | ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ ಹಲವು ವಿರೋದಗಳ ನಡುವೆಯು ತೊಗಾಡಿಯಾವನ್ನು (ಗೋ ಮಾಂಸ) ಕರ್ನಾಟಕದಲ್ಲಿ ನಿಷೇದಿಸಲಾಯಿತು. ಇನ್ನಾದರು ಗೋ ಸಾಗಾಟದ ಹೆಸರಿನಲ್ಲಿ ಅಮಾಯಕ ಯುವಕರು ಚಡ್ಡಿಗಳ ಗೂಂಡಾಗಿರಿಯಿಂದ ತಪ್ಪಿದಂತಾಗಿದೆ. ಗೋಹತ್ಯೆ ನಿಷೇದಿಸಿದ್ದು ಈ ಎಡ್ಡಿ ಹಾಗು ಚಡ್ಡಿಗೆ ಖಂಡಿತವಾಗಿಯು ಗೋವಿನ ಮೇಲಿರುವ ಪ್ರೀತಿಯಿಂದಲ್ಲ ಪ್ರತ್ಯೇಕವಾಗಿ ಬಹುಸಂಖ್ಯಾತರ ಅಹಾರ ಪದ್ದತಿಯನ್ನು ಹಾಗು ಸಂಘಪರಿವಾರದ ಕರಾಳ ಅಜೆಂಡಾವನ್ನು ಜಾರಿಗೋಳಿಸುವುದೆ ಪ್ರಜಾಪ್ರಭುತ್ವ ನಾಡಿನಲ್ಲಿ ಚಡ್ಡಿಗಳ ಮುಖ್ಯ ಉದ್ದೇಶವಾಗಿದೆ. ಈ ನೀಚರಿಗೆ ಮನುಷ್ಯ ಜನಾಂಗದ ಮೇಲೆ ಇಲ್ಲದ ಪ್ರೀತಿ ಆ ಗೋವಿನ ಮೇಲೆಕೆ ಏನ್ನುವುದು ಅರ್ಥವಾಗುದಿಲ್ಲ. ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇದಿಸಿ ಪರೊಕ್ಶವಾಗಿ ಚಡ್ಡಿಗಳಿಗೆ ನರಹತ್ಯೆಗೆ ದಾರಿ ಮಾಡಿಕೊಟ್ಟಿದಂತಾಗಿದೆ. ಇದು ಬಡವರ ಆಹಾರವನ್ನು ಕಿತ್ತುಕೊಳ್ಳುವ ಚಡ್ಡಿ ಸರ್ಕಾರದ ಮಾನವ ವಿರೋಧಿ ಕ್ರಮವಾಗಿರುವುದರಿಂದ ಎಲ್ಲರು ಒಗ್ಗಾಟ್ಟಗಿ ಎದುರಿಸಬೆಕಾಗಿರುವುದು ಅಗತ್ಯವಾಗಿದೆ. ಕೆಲವು ದಿನದ ಹಿಂದೆ ಹಿಂದು ರಾಷ್ಟ್ರ ಹಾಗು ಪ್ರಜಾಪ್ರಭುತ್ವ ನೇಪಾಳದಲ್ಲಿ ಹಿಂದು ಧರ್ಮದ ದೇವರ ಹೆಸರಿನಲ್ಲಿ ದೇವರನ್ನು ಸಂತೋಷಪಡಿಸಲು ಲಕ್ಷಗಟ್ಟಲೆ ಗೋವನ್ನು ಹತ್ಯೇ ಮಾಡಲಾಯಿತು. ಈ ವಿಶಿಷ್ಟ ಆಚರಣೆಯನ್ನು ನೋಡಲು ಹಲವು ಭಾರತೀಯ ಹಿಂದು ಗೋವು ಪ್ರಿಯರು ಭಾಗವಹಿಸಿದ್ದರು. ಈ ರೀತಿಯ ಗೋಹತ್ಯೆಯನ್ನು ಚಡ್ಡಿಗಳು ಹಾಗು ನಿತ್ಯಾನಂದ ಸ್ವಾಮಿಯಂತವರು ಯಾಕಾಗಿ ವಿರೋಧಿಸಿಲ್ಲ???? ಇಂತಹ ಗೋವಿನ ಮಾರಣಹೋಮ ನಡೆಸಲು ಹಿಂದು ಧರ್ಮದಲ್ಲಿ ಅವಕಾಶವಿದೆಯೇ??? ಇದು ಹಿಂದು ಧರ್ಮಕ್ಕೆ ವಿರೋಧವಾಗಿಲ್ಲವೇ???? ಖಂಡಿತವಾಗಿಯು ಸನಾತನ (ಹಿಂದು) ಧರ್ಮದ ಗ್ರಂಥದಲ್ಲಿ ಗೋ ಹತ್ಯೆಯ ವಿರುದ್ದ ಯಾವುದೆ ರೀತಿಯ ಉಲ್ಲೇಖವಿಲ್ಲ ಎನ್ನುವುದು ಮೊದಲು ತಿಳಿಯಬೇಕಾಗಿದೆ.
ಮನುಸ್ಮ್ರತಿಯಲ್ಲಿ ಗೋಮಾಂಸ ತಿನ್ನುವುದರ ಬಗ್ಗೆ ಇರುವ ಕೆಲವು ಉಲ್ಲೇಖಗಳನ್ನು ಅವಲೋಕಿಸೋಣ.
1. ಪ್ರತಿ ದಿನವೂ ತಿನ್ನಲು ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾದವಲ್ಲ, ಎಕೆಂದರೆ ತಿನ್ನುವವರನ್ನು ಪ್ರಾಣಿಗಳನ್ನು ಭಗವಂತನೇ ಸ್ರಷ್ಟಿ ಮಾಡಿದ್ದಾನೆ. (ಅಧ್ಯಾಯ-5,30)
2. ಯಜ್ನಕ್ಕಾಗಿ ಪಶುವನ್ನು ಕೊಂದು ಮಾಡಿದ ಮಾಂಸ ಭಕ್ಷಣವು \"ದೈವಿಕ ರೀತಿ\" ಯೆಂದು ಹೇಳಲ್ಪಟ್ಟಿದೆ. (ಅಧ್ಯಾಯ-5,31)
3. ಯಜ್ನಗಳಿಗಾಗಿಯೇ ಪರಮಾತ್ಮನು ಈ ಪಶುಗಳನ್ನು ಸ್ರಷ್ಟಿಸಿದ್ದಾನೆ. ಈ ಎಲ್ಲವೂ ಯಜ್ನದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ನದಲ್ಲಿ ಮಾಡುವ ಪಶುವಧೆಯು ಪಾಪವಲ್ಲ. (ಅಧ್ಯಾಯ-5, 39)
4. ಮಂತ್ರಗಳ ಮೂಲಕ ಯಜ್ನಾದಿಗಳಲ್ಲಿ ಪವಿತ್ರವಾಗದೇ ಇದ್ದ ಮಾಂಸವನ್ನು ಭ್ರಾಹ್ಮಣನು ಎಂದಿಗೂ ತಿನ್ನಕೂಡದು. ಮಂತ್ರಗಳಿಂದ ಸಂಪ್ರೋಕ್ಷಿತವಾದ ಹಾಗು ಶಾಸ್ತ್ರವಿಧಿ ಪ್ರಕಾರ ಶುದ್ದಿಗೊಳಿಸಲಾದ ಪಶು ಮಾಂಸವನ್ನು ಭ್ರಾಹ್ಮಣರು ತಿನ್ನಬಹುದು. (ಅಧ್ಯಾಯ- 5,36)
ಅದೇ ರೀತಿಯಲ್ಲಿ ಸ್ವಾಮಿ ವಿವೇಕಾನಂದರವರ ಪ್ರಕಾರ \"ದನದ ಮಾಂಸವನ್ನು ತಿನ್ನದೇ ಇರುವವನು ಒಬ್ಬ ಉತ್ತಮ ಹಿಂದುವಾಗಲು ಸಾದ್ಯವಿಲ್ಲ\" ಎನ್ನುವುದಾಗಿತ್ತು.
ಹಾಗು ಮನುಸ್ಮ್ರತಿಯಲ್ಲಿರುವ ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಹಿಂದು ಧರ್ಮದಲ್ಲಿ ಗೋಬಕ್ಷಣೆಗೆ ಯಾವ ರೀತಿಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎನ್ನುವುದನ್ನು ತಿಳಿಯಬಹುದು. ಆದರೆ ಈ ಚಡ್ಡಿಗಳಿಗೆ ಅರ್ಥವಾಗದೇ ಇರಲು ಕಾರಣವೇನು??? \"ಗೋವಿನ ಮೇಲಿರುವ ಪ್ರೀತಿಯೊ ಅಥವಾ ನರ ಹತ್ಯೇಗೆ ದಾರಿಯೋ\"
|
| salam mangalore, kuwait | 2010-03-21 | ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಸೂದೆ ರಾಜ್ಯ ವಿಧಾನ ಸಭೆಯಲ್ಲಿ ಅನ್ಗಿಕರಿಸ್ಪತ್ತಿರುವುದು ತುಂಬಾ ನಾಚಿಕೆ ಗೇಡಿನ ವಿಷಯ ಪಕ್ಕದ ತಲಪಾಡಿ ದಾಟಿದರೆ ಕಾಣ ಸಿಗುವ ಊರೇ ಕೇರಳ ಅಲ್ಲಿ ಬೇಕಾದಸ್ತು ದನದ ಮಾಂಸ ಸಿಗುತ್ತದೆ. ಮುಂದೆ ಒಂದು ದಿನ ತಲಪಾಡಿ ಸುತ್ತ ಮುತ್ತ ಹೋಟೆಲ್ ಗಳಲ್ಲಿ ದನದ ಮಾಂಸದ ಭರ್ಜರಿ ಮಾರಾಟ ನಮಗೆ ಕಾಣ ಬಹುದು. ಗೋ ಮಾಂಸ ಹೊಟ್ಟೆಯಲ್ಲಿ ಇದ್ದರೆ ಅದನ್ನು ಶಿಕ್ಷಿಸಲು ಯಾವುದೇ ಕಾನೂನು ಇಲ್ಲ ಅಲ್ವಾ ಚಡ್ಡಿಗಳೇ |
| hameed, manjeshwar | 2010-03-21 | ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ All karnataka citizens are welcomed to manjeshwar(border of karnataka)and eat cow meat as you like...... here no eddiee .... no chaddie..... just order one plate thogadiya, then bearer will serve you hot beef sukka. Longlive beef meat...... |
| falhl, mangalore | 2010-03-21 | ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ. Maargada badiyalli sattu biddaru adannu kondu hogi hoolada evaru go hathya niseda madidare kushi paduva karanavadaru enu?.go annu pooje maduvavanu adakke endi aki maneyalliye pooje madutha erbeku.adannu elleigo bittu snana madisada evaru santhosapaduva karanavenu?.thumba haloo kottre kelavaru pooje madthare.haloo kodudu kadime madidare adannu neglet madthare.edu evarige agoo plisarige duddu madudakke aithu. |
| lk, abu dhabi | 2010-03-20 | ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ. this is very bad iam aslo hindu but i am not agree this law any alternate way need for very old caw and some time fire catch or rain time flod coming tha time cow death govt take any acton ? pls roop used for cow some tite this roop should be cut and save the cow use roope midel use one rupper pies this ruber pise sume kg load should be brocken and old or health problem caw what will do?pls |
| SALAM MANGALORE, KUWAIT | 2010-03-20 | ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ ಒಂದು ಸಮುದಾಯದ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಮಸೂದೆಯನ್ನು ತರಾತುರಿಯಲ್ಲಿ ತರಲಾಗುತ್ತಿದೆ.
ಸ್ವಾಮೀ ವಿವೇಕಾನಂದರೆ ಒಮ್ಮೆ ‘ದನ ತಿನ್ನದವ ಉತ್ತಮ ಹಿಂದುವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು’
ಉತ್ತರ ಪ್ರದೇಶದಲ್ಲಿ ಬೃಹತ್ ಗಾತ್ರದ ಗೋಮಾಂಸ ಶೀಥಲೀಕರಣ ಘಟಕದ ಪಾಲುದಾರರು ಬಿಜೆಪಿ ಹಿರಿಯ ಮುಖಂಡರು ಮತ್ತು ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ
ಜನತೆ ಕಾಯ್ದೆಯನ್ನು ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಜನರ ಭಾವನೆಗಳಿಗೆ ಗೌರವ ಕೊಡಬೇಕು. ತಮ್ಮ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು, ಸಂಘ ಪರಿವಾರದವರನ್ನು ತೃಪ್ತಿಗೊಳಿಸುವ ಸಲುವಾಗಿ ಬಿಜೆಪಿ ಜಾರಿಗೊಳಿಸುತ್ತಿದೆ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ಆಹಾರ ಪದ್ಧತಿಯ ಮೇಲೆ ದಾಳಿ ಮಾಡಲು ಸರಕಾರ ಹೊರಟಿದೆ
|
| zubair, india | 2010-03-20 | ವಾರ್ತೆ:ಅರೇಬಿಯಾದ ಆ ಪ್ರವಾದಿ nijavagiue neevu pramanikavagi baredidderi |
|