ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಆಯ್ದ ಪ್ರತಿಸ್ಪಂದನಗಳು

FIRST PREV
( Page 1 of 154 )
NEXT LAST
Ravi Murnad, Cameroon,C.Africa
2012-02-09
ವಾರ್ತೆ:ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
ಒಂದು ಸಾಹಿತ್ಯದ ಓದಿನಲ್ಲಿ ತಲ್ಲೀನನಾಗಿ ಸಾಗಿದ ನೆನಪು ಹಾಗೇ ಹಾದು ಹೋಯಿತು. ಅಂತರಂಗದಲ್ಲಿ ಪಲ್ಲವಿಸಿದ ಮೃದು ಕಾವ್ಯ ತರಂಗ ಗೌರವಾನ್ವಿತ ಪರಮೇಶ್ವರ ಭಟ್ಟರದು. ಈಗಲೂ ಮೈನವಿರೇಳಿಸುವ ಭಾವ " ತಿಳಿಮುಗಿಲಿಗೆ ತೊಟ್ಟಿಲ ಪ್ರತಿಮೆ ಕಟ್ಟಿದ ಕವಿ" ನನ್ನ ಸಾಹಿತ್ಯದ ಕಾವ್ಯ ಭಾಷೆಯಲ್ಲಿ ಮೇಷ್ಟ್ರರಾಗಿ ಎದೆ ಮುಂದೆ ನಿಲ್ಲುತ್ತಾರೆ. ಅವರ ಕಾವ್ಯ ಜೀವನಕ್ಕೆ ನನ್ನ ಅನಂತ ನುಡಿ ನಮನಗಳು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಮಾನ್ಯ ವಿವೇಕ ಸಾರ್.

Ramesh Megaravalli, Shimoga
2012-02-08
ವಾರ್ತೆ:ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Thanks for giving a remembrance of the great scholar and poet Sri Parameshwara bhatta. "Tili mugila tottilali nenapugalu avara geeteya jogulada layadalli toogaaduttive". Big salute to a Great Soul!.

salam , Mangalore
2012-02-08
ವಾರ್ತೆ:ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
"ನಾವಿರುವಾ ತಾಣವೇ ಗಂಧದ ಗುಡಿ, ಚೆಂದದ ಗುಡಿ ಶ್ರೀ ಗಂಧದ... " ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗೆ ಬಂದೊದಗಿದ ಅವಸ್ಥೆಯೇ...!!! ಪಾಪ.

ಗಲ್ಫ್ ಕನ್ನಡಿಗ ಓದುಗ , ಮಂಗಳೂರು
2012-02-08
ವಾರ್ತೆ:SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
ನಾಚಿಕೆ ಗೇಡಿನ ವಿಷಯ . ನಮ್ಮಂಥ ಹುಟ್ಟು ಬಜ ಪ ಪಕ್ಷಧ ಕಾರ್ಯಕರ್ತರನ್ನು ನಮ್ಮವರೇ ಗಲ್ಲಿಗೆ ಏರಿಸಿದ ಅನುಭವ. ಸಚಿವರೀ ನಿಮ್ಮ ತೆವಲಿಗೆ ನಮ್ಮಂಥ ಕಾರ್ಯಕರ್ತರನ್ನು ಬಲಿಕೊದುವುಧು ಎಷ್ಟು ನ್ಯಾಯಾ?. ನಿಮ್ಮಂಧ ರಾಜಕಾರಣಿಗಳು ಬದುಕುವ ಹಕ್ಕನ್ನು ಕಳೆದುಕೊಂದಥ ಹುಚ್ಚು ನಾಯಿಗಳು.

ಕೃಷ ಪಾಲೇಮರ ಅವರೇ . ನಿಮ್ಮ ಗೆಲುವಿಗಾಗಿ ನಿರಂತರ ೧೫ ದಿವಸ ನಮ್ಮ ಕೆಲಸಕ್ಕೆ ಚಕ್ಕರ್ ಹಾಕಿ ನಿಮ್ಮ ಹಿಂಧೆ ಸುತ್ತಿಧ ಕಾರ್ಯಕರ್ತರಲ್ಲಿ ನಾನೂ ಒಬ್ಬ. ಇದರಿಂದ ನಂಗೆ ಆದ ಪ್ರಯೋಜನ ತೆರ್ಮಿನತಿಒನ್ .. ನೀವು ಗೆದ್ದಾಗ ನನ್ನನ್ನು ನಾನೇ ಗೆದ್ಧ ಅನುಭವ ನನಗೆ .. ನಮ್ಮ ಪ್ರತಿನಿಧಿ ನಮ್ಮ ಜೊತೆಗಾರ, ನಾನು ಗೆದ್ದೇ ಎನ್ನುವ ಅಭಿಮಾನ . ನೀವು ಒಂದು ಒಳ್ಹೆ ಕೆಲಸ ಮಾಡಿದಾಗ ಹೆಮ್ಮೆ ಇಂದ ನಾವು ಬೀಗುತಿದ್ದೆವು ...

ಆಧರೆ ನೀವು ನಿಮ್ಮೆ ಮಾಡಿಧ ಕೆಲಸ ನಿಮಗೆ ಸರಿ ಅನ್ನಿಸಿಧರೂ ನಮ್ಮಂಥ ಪಾರ್ಟಿ ವರ್ಕೆರ್ಸ್ ಸಹಿಸಿ ಕೊಳ್ಳಲು ಅಸಾದ್ಯವಾದದ್ದು ... ದಯವಿಟ್ಟು ಮುಂದಿನ ಚುನಾವನೆಗಲ್ಲಿ ಸ್ಪರ್ಧಿಸಬೇಡಿ .

ಸ್ಪರ್ಧಿಸುವ ನೈತಿಕ ಹಕ್ಕು ನಿಮಗಿಲ್ಲ . ಹಾಗೇನೆ ಯವುದಾದ್ರು ಪಕ್ಷ ನಿಮಗೆ ಟಿಕೆಟ್ ಕೊಟ್ಟಲ್ಲಿ ಆ ಪಕ್ಷಕ್ಕೆ ನಮ್ಮ ದಿಕ್ಕಾರ . ದಯವಿಟ್ಟು ಇನ್ನು ಯಾವುದೇ ಸಾರ್ವಜನಿಕ ವೇದಿಕೆಗಲ್ಲಿ ಕಾಣಿಸಿ ಕೊಳ್ಳಬೇಡಿ .ನಮ್ಮ ಪಕ್ಷವನ್ನು ಉಳಿಸಿಕೊಳ್ಳಲು ನಿಮಗೆ ಚಪ್ಪಲಿ ಸೇವೆ ಮಾಡಬೇಕಾದ ಪ್ರಮೇಯ ತಂದು ಕೊಲ್ಲಬೇಡಿ ...


RAGHU, MANGALORE
2012-02-08
ವಾರ್ತೆ:ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
ನಾಚಿಕೆ , ಮಾನ , ಮರ್ಯಾದೆ ಇಲ್ಲದ ಬಿ.ಜೆ.ಪಿ. ಸಚಿವರು, ಇಡೀ ಬಿ.ಜೆ.ಪಿ. ಪಕ್ಷವೇ ಕಾಮುಕರ ಪಕ್ಷ, ಕರ್ನಾಟಕದ ಮರ್ಯಾದೆಯನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕಿದ ಪಕ್ಷ ಬಿ.ಜೆ.ಪಿ. ಆಗಿದೆ. ಈ ಕೂಡಲೇ ಈ ಕೆಟ್ಟ ಸರಕಾರವನ್ನು ಕಿತ್ತು ತಿಪ್ಪೆಗೆ ಎಸೆಯಬೇಕು...

plainlife, bangalore
2012-02-08
ವಾರ್ತೆ:ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
ಎಲ್ಲಿ ಆ ರೇವು ಪಾರ್ಟಿಯ ಆಯೋಜಕ, ತಮ್ಮ ಕುಲ ಬಾಂಧವ, ತಮ್ಮ ಪಟ್ಟ ಶಿಷ್ಯ, ಶಾಸಕ?. ನಿಮ್ಮಗಳ ನಾಟಕ ನೋಡಿ ನೋಡಿ ಇನ್ನೂ ನಮ್ಮಂತಹ ಕುರಿಗಳಿಗೆ ಬುಧ್ಧಿ ಬರುವುದಿಲ್ಲವಲ್ಲ!

ಓದುಗ, ಮಂಗಳೂರು
2012-02-07
ವಾರ್ತೆ:ನಾವೆಲ್ಲರೂ ಶಬರಿಯಾಗಬೇಕು - ಶ್ರೀ ರಾಘವೇಶ್ವರ ಸ್ವಾಮೀಜಿ
ವರದಿಗಾರರು ಶಬ್ದದ ಗುಣವಾಚಕ ರೂಪಾರ್ಥ "ಸುದ್ದಿಯನ್ನು ತಿಳಿಸುವವರು"

MOHAMMED SHAFI, KANDLUR
2012-02-07
ವಾರ್ತೆ:ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
ಅಶೋಕ್ ಸಿಂಘಾಲ್ ರ ಹೇಳಿಕೆಯೇನ್ನು ಸ್ವಾಗತಿಸುತ್ತೇನೆ ಅದೇ ರೀತಿ ಇವತ್ತಿನ ಭಾರತೀಯ ಸಿನಿಮಾ ಗಳಲ್ಲಿ ರಾರಾಜಿಸುತ್ತಿರುವ ಅಶ್ಲೀಲತೆಯ ಬಗ್ಗೆಯೂ ಅವರು ಮಾತಾಡಲಿ ...

ಸತೀಶ್ ಉಳ್ಳಾಲ್., ಉಳ್ಳಾಲ, ಮಂಗಳೂರು
2012-02-07
ವಾರ್ತೆ:ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
"ಗಮ್ಮತ್ ಕಲಾವಿದೆರ್" ಒಂದು ಸ್ನೇಹ ಜೀವಿಗಳ ಒಕ್ಕೂಟ. ಇಲ್ಲಿ ಕಲಾವಿದರಂತೆ ಕಲಾ ಪ್ರೇಮಿಗಳಿಗೂ ಒಂದು ಅವಕಾಶವಿದೆ. ಈ ಕಲಾತಂಡದಿಂದ ಇನ್ನೂ ಉತ್ತಮ ನಾಟಕಗಳು ಮೂಡಿ ಬರಲಿ. ಮರುಭೂಮಿಯಲ್ಲಿ ನಗುವಿನ ಕಾರಂಜಿ ಚಿಮ್ಮಲಿ. ಕಲಾಮಾತೆಯ ಸೇವೆ ಮಾಡುವ ಭಾಗ್ಯ ನಮ್ಮೆಲ್ಲರದಾಗಲಿ...

Ronald, Udupi
2012-02-07
ವಾರ್ತೆ:ಮಲ್ಪೆ: ಓಪನ್ ಸೆಕ್ಸ್, ವಿದೇಶಿಯರ ಕಾಮ ‘ಆಟ’ವೇ ಕಾರ್ಯಕ್ರಮದ ಹೈಲೈಟ್ಸ್: ಮಾದ್ಯಮಕ್ಕೆ ಬಹಿರಂಗವಾಯಿತು ವಿಡಿಯೋ ಕ್ಲಿಪಿಂಗ್ಸ್: ವಿವಾದದಲ್ಲಿ ಸ್ಟ್ರಿಂಗ್ ಝೂಕ್
If you are looking for isolated incidents like this, you can always find it every step!! Need tot mention it is haapening in the iseland!! Is it not happening on every beaches in India? Pity it is being politicised including media help!! No political party is a saint!! They are hunting for a reason to be called a saint!!

Ronald, Udupi
2012-02-07
ವಾರ್ತೆ:ಪಾಕ್ ಧ್ವಜ ಹಾರಿಸಿದ್ದು ನಾವಲ್ಲ, ಆರೆಸ್ಸೆಸ್: ಮುತಾಲಿಕ್
ಆಗಲಿ ಮುತಾಲಿಕ್ ರವರೆ, ನೀವು ಅಥವಾ ನಿಮ್ಮ ಸಹೋದರರರು ಧ್ವಜ ಹಾರಿಸಿದ್ದು ಯಾರ ಉದ್ದಾರಕ್ಕೆ? ಒಂದು ಮೀಟರ್ ಬಟ್ಟೆ ಸಿಗಲಿಲ್ಲವೇ ನಿಮ್ಮ ಮತ್ತು ಭಾರತಿಯ ಸಂಸ್ಕೃತಿಗೆ? ನಿಮಗೆ ಮರ್ಯಾದೆ ಕೊಡುವವರು ಇನ್ನು ಇದ್ದಾರೆಯೇ?

ಗ.ಕ.ಓದುಗ, ಕೊಲ್ಲಿ ಪ್ರದೇಶ
2012-02-07
ವಾರ್ತೆ:ಮಲ್ಪೆ: ಓಪನ್ ಸೆಕ್ಸ್, ವಿದೇಶಿಯರ ಕಾಮ ‘ಆಟ’ವೇ ಕಾರ್ಯಕ್ರಮದ ಹೈಲೈಟ್ಸ್: ಮಾದ್ಯಮಕ್ಕೆ ಬಹಿರಂಗವಾಯಿತು ವಿಡಿಯೋ ಕ್ಲಿಪಿಂಗ್ಸ್: ವಿವಾದದಲ್ಲಿ ಸ್ಟ್ರಿಂಗ್ ಝೂಕ್
ಮಾಧ್ಯಮವೊಂದರಲ್ಲಿ ಓದಿದ ನೆನಪು - ಕರಾವಳಿ ಪ್ರವಾಸೋದ್ಯಮ ಸಿಎಂ ಚಿತ್ತ | ಸೈಂಟ್ ಮೇರಿಸ್‌ ಪ್ರವಾಸೋದ್ಯಮ ಅಭಿವೃದ್ಧಿಗೆ ಇದೆಲ್ಲ ಅನಿವಾರ್ಯ | | ಕರ್ನಾಟಕದ ಕರಾವಳಿಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ‘ಗೋವಾ ಮಾದರಿ‘ಯತ್ತ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಒಲವು | | |

neetha, hassan
2012-02-06
ವಾರ್ತೆ:ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
ನಮಸ್ಕಾರ, ನೀವು ಹೇಳಿರುವ ಮನಸ್ಸಿನ ಗುಣ, ಸಂಪ್ರ್ರಜ್ಞಾತ ಸಮಾಧಿ, ಅಹಂಕಾರ ಹಾಗು ವಿಶಿಷ್ಟ ತರ್ಕ ಅದ್ಬುತವಾಗಿದೆ . ಧನ್ಯವಾದಗಳು.,

ಶ್ರೀಕಾಂತ ಹೆಗಡೆ, ಬೆಂಗಳೂರು
2012-02-06
ವಾರ್ತೆ:ನಾವೆಲ್ಲರೂ ಶಬರಿಯಾಗಬೇಕು - ಶ್ರೀ ರಾಘವೇಶ್ವರ ಸ್ವಾಮೀಜಿ
ಚೆಂದ ವರದಿ ಮಾಡಿದ್ದೀಯಾ ತಂಗಿ, ಗುರುದೇವತಾನುಗ್ರಹದಿಂದ ಇನ್ನೂ ಬೆಳಗು

Ronald, Udupi
2012-02-06
ವಾರ್ತೆ:ಸೈಂಟ್ ಮೇರೀಸ್ ನಲ್ಲಿ ವಿದೇಶಿಯರ ನಂಗಾ ನಾಚ್ , ರೇವ್ ಪಾರ್ಟಿ ವಿವಾದ: ಸಂಸ್ಕೃತಿ, ಕಾನೂನು ಮೀರಿ ಪ್ರವಾಸೋದ್ಯಮ ಬೇಡ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ
You need to live with it! Decide you need tourism or conservative life style! Alcohol or other form of fun, people do it occasionally should not become an attention and termed as rave party!.

Why not it is a beach party and fun? Why there is a term used as drug? I believe....accusers feel... we can do what we want! Others should not have fun!! Spoil the fun, tourism and related issues by using filthy mind!! I can not find any other reason!!

End of the day...what is tourism? There is good and may be little bad at times! Let the law handle it!! Political parties should be kept a mile away!!


Chandrashekhara Damle, Sullya
2012-02-06
ವಾರ್ತೆ:ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
ವಿಕೃತ ಸಂಸ್ಕೃತಿಗೆ ಉಡುಪಿಯ ಶಾಸಕರೆ ಬಿ.ಜೆ.ಪಿ. ಯವರಾಗಿದ್ದು ಸಾಕ್ಷಿಯಾಗುವುದಾದರೆ, ಅವರ ಅನುಮತಿಯಿದೆ ಎಂದೆ ಅರ್ಥವಲ್ಲವೇ? ಸಂಸ್ಕೃತಿಯ ರಕ್ಷಣೆ ಎನ್ನುವುದು ಬಾಯಿಮಾತಿನ ಆದಂಬರವೇ ಅಥವಾ ಹೃದಯದಲ್ಲೂ ಇದೆಯೇ?

ಎದುರ್ಕಳ ಈಶ್ವರ ಭಟ್ಟ , Kedila, Edurkala.
2012-02-05
ವಾರ್ತೆ:ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
ಈ ಲೇಖನ ವು "ತನ್ನನ್ನು ತಾನು" ತಿಳಿದುಕೊಳ್ಳುವ ಆಸೆಯುಳ್ಳ ಪ್ರತಿಯೊಬ್ಬನೂ ಅಗತ್ಯ ವಾಗಿ ಓದಲೇ ಬೇಕಾದ ಲೇಖನವಾಗಿದೆ. || ಶ್ರೀ ದಾಮ್ಲೆ ಯವರಿಗೆ ಅನಂತ ವಂದನೆಗಳು ||.

ಈ "ಪೋಸ್ಟನ್ನು" ಇಲ್ಲಿ ಹಾಕಿ ಸಹಕರಿಸಿದ ಪದ್ಯಾಣ ರಾಮಚಂದ್ರ ಭಟ್ಟರಿಗೂ ಸವಿನಯ ವಂದನೆಗಳು || ಇದನ್ನು ನಾನು ಮುದ್ರಿಸಿಕೊಂಡಿದ್ದೇನೆ. || { ಮೊನ್ನೆ ತಾನೆ ಶ್ರೀಯುತರಿಗೆ ಸನ್ಮಾನ ನೀಡಲಾಯಿತು. ಓದಿ. http://gulfkannadiga.com/news-60279.html }


Cikkaranga , Chikkodi
2012-02-05
ವಾರ್ತೆ:ಇನ್ನು ಸಹಿಸಲಾರೆ. ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ
ಇನ್ನು ಸ್ವಲ್ಪ ಕಾಯಿರಿ ಯಡಿಯೂರಪ್ಪನವರೇ. ನಿಮ್ಮ ತಲೆ ಮೇಲೆ ತೂಗು ಕತ್ತಿ ನೇತಾಡುತ್ತಿದೆ. ಕೋರ್ಟಿನಲ್ಲಿ ತೀರ್ಮಾನವಾಗಬೇಕಲ್ಲ, ನೀವು ಮಾಡಿದ ಕರ್ಮಕಾಂಡಕ್ಕೆ ಯಾವ ಸ್ಥಾನ ನೀಡ ಬೇಕೆಂದು?

ಮತದಾರ , ಕರ್ನಾಟಕ
2012-02-05
ವಾರ್ತೆ:ನಾಲ್ಕು ಸಾವಿರ ಕೋಟಿ ಉಳಿತಾಯ! ಮಧ್ಯಂತರ ಚುನಾವಣೆ ತಪ್ಪಿಸಿದ ತೃಪ್ತಿ ಇದೆ: ಬೋಪಯ್ಯ
ಮಾನ್ಯ ಬೋಪಯ್ಯನವರೇ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಕರ್ನಾಟಕ ರಾಜ್ಯದ ಜನತೆ ಸಂಪೂರ್ಣವಾಗಿ ಮನ ನೊಂದಿದ್ದಾರೆ. ಮತ ನೀಡಿದ ತಪ್ಪಿಗೆ ರಾಜಕೀಯ ಡೊಂಬರಾಟದಿಂದ ರಾಜ್ಯದ ಅಭಿವೃದ್ದಿಯ ಬಗ್ಗೆ ಯಾವ ಚಿಂತೆಯೂ ಇಲ್ಲ. ತಮ್ಮ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುವ ನೀಚ ಕೃತ್ಯದಲ್ಲೇ ತೊಡಗಿದ್ದಾರೆ. ನಾಲ್ಕು ಸಾವಿರವೇನು ನಲವತ್ತು ಸಾವಿರ ಕೋಟಿ ಹಣವನ್ನು ಖರ್ಚು ಮಾಡಿಸಲು ತಯಾರಿದ್ದಾರೆ. ಈ ಕೀಳು ಮಟ್ಟದ ರಾಜಕಾರಣಿಗಳು.

ಒಟ್ಟಿನಲ್ಲಿ ರಾಜ್ಯದ ಜನತೆ ಇನ್ನು ಮುಂದಾದರೂ ಜಾಗ್ರತೆ ವಹಿಸದಿದ್ದರೆ ಈ ತೋಳಗಳು ಕೊಬ್ಬಿದ ತೋಳಗಳಾಗಿ ನರಮಾಂಸವನ್ನು ತಿನ್ನುವ ದಿನಗಳನ್ನು ನೋಡ ಬೇಕಾಗಬಹುದು.


ವಾಸು ಕುಮಾರ್ ಶೆಟ್ಟಿ, ಗಮ್ಮತ್ ಕಲಾವಿದೆರ್ - ಯು.ಎ.ಇ.
2012-02-05
ವಾರ್ತೆ:ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
"ಗಮ್ಮತ್ ಕಲಾವಿದೆರ್" ಆಶ್ರಯೊಡು ’ಈ ಪೊರ್ಲು ದಾಯೇ’ ತುಳು ನಾಟಕದ ಅಭಿಮಾನಿ ಪ್ರೇಕ್ಷಕೆರೆಗ್, ನಾಟಕ ಪೊರ್ಲುಡೆ ಪ್ರದರ್ಶನ ಮಲ್ಪೆರೆ ಬೆರಿ ಸಹಾಯ ಕೊರಿನ ಪ್ರಾಯೋಜೆಕೆರೆಗ್, ಪೋಷಕೆರೆಗ್, ನಾಟಕದ ನಿರ್ದೇಶಕೆರೆಗ್, ನಟನೆ ಮಲ್ತಿನ ಸರ್ವ ಕಲಾವಿದೆರೆಗ್, ಪ್ರತ್ಯಕ್ಷವಾದ್ ಪರೋಕ್ಷವಾದ್ ಸಹಾಯ ಕೊರ್ದ್ ನಾಟಕ ಪೊರ್ಲುಡೆ ಪ್ರದರ್ಶನ ಮಲ್ತಿನ ಸರ್ವರೆಗ್ ಉಡಲ್ ಜಿಂಜಿನ ಸೊಲ್ಮೆಲು.

ಮಾಧ್ಯಮದ ಮೂಲಕ ಪೊರ್ಲುದ ವರದಿ ಬರೆಯಿನಾರ್ ಗಣೇಶ್ ರೈ, ಪೊರ್ಲುದಾ ಚಿತ್ರ ಕ್ಲಿಕ್ ಮಲ್ತಿನ ಅಶೋಕ್ ಬೆಳ್ಮಣ್, ಗಲ್ಫ್ ಕನ್ನಡಿಗ ಮಾಧ್ಯಮದ ಮೂಲಕ ವಿಶ್ವದ ಮೂಲೆ ಮೂಲೆಗ್ ತುಳುವೆರೆಗ್ ಸುದ್ದಿ ಮುಟ್ಟಾಯಿನ ಮಿತ್ರೆರ್ ಆಯಿನ ಶ್ರೀ ಮೋಹನ್ ದಾಸ್ ಮೆರೆಗ್ ಗಮ್ಮತ್ ಕಲಾವಿದೆರೆನ ಪರವಾದ್ ಅಭಿನಂದನೆಲು.

ವಾಸು ಕುಮಾರ್ ಶೆಟ್ಟಿ; ಮುಖ್ಯ ಸಂಘಟಕೆ,ಗಮ್ಮತ್ ಕಲಾವಿದೆರ್ - ಯು.ಎ.ಇ.


Pradeep Hegde, Jaipur -Rajasthan State
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
ನಮ್ಮರಾಜ್ಯದಲ್ಲೂ ಹಾಗೆ ಮಾಡಿದರೆ ಚೆನ್ನಾಗಿರ್ತಿತ್ತು.. ನಮ್ಮ ರಾಜ್ಯದ ಜನತೆಯಷ್ಟು ಪರಭಾಷಾ ಪ್ರಿಯರು ಮತ್ತೆಲ್ಲೂ ಇಲ್ಲವೇನೊ ಅನ್ನುವಂತ ಪರಿಸ್ಥಿತಿ ಈಗಿನ ಬೆಂಗಳೂರಿನಲ್ಲಿ ಮೂಡಿದೆ..

Roshan De, Bengalooru
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
ಕರ್ನಾಟಕ ರಾಜ್ಯದಲ್ಲಿ ಹೇಗೆ ತಮಿಳರಿಗೆ ಓದುವ ಅವಕಾಶವಿದೆಯೋ ಹಾಗೆ ತಮಿಳುನಾಡಿನಲ್ಲಿ ಕೂಡ ಕನ್ನಡದವರಿಗೆ ಕನ್ನಡದಲ್ಲಿ ಓದುವ ಅವಕಾಶ ಕೊಡಬೇಕು. ಇಲ್ಲಿ ನಮ್ಮ ಕರ್ನಾಟಕ ಸರಕಾರ ಯಥಾಶಕ್ತಿಯನ್ನು ಕಾಪಾಡಿಕೊಂಡು ಬಂದಿದ್ದಾರೋ ಅದೇ ರೀತಿಯಲ್ಲಿ ಅವರ ಸರಕಾರ ಕೂಡ ಕನ್ನಡದವರ ಬೇಕು- ಬೇಡಗಳ ಬಗ್ಗೆ ವಿಮರ್ಶೆ ಮಾಡಬೇಕು. ಅದು ಬಿಟ್ಟು ತಮಿಳರು ತಮ್ಮ ಭಾಷಾಭಿಮಾನದಿಂದ ಮೆರೆಯುತ್ತಿದ್ದಾರೆ, ನಾವು ಏನು ಕಮ್ಮಿ ಇಲ್ಲ ಅನ್ನುವುದನ್ನು ಕನ್ನಡಿಗರು ತಿಳಿಸಬೇಕು.

Sarvotham Shetty, Pareekha - Abu Dhabi
2012-02-05
ವಾರ್ತೆ:ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
ಬಾರಿ ಪೊರ್ಲುದ ನಾಟಕ. ಮಾತ ಕಲಾವಿದರೇನ ಪೊರ್ಲುದ ನಟನೆ. ಗಮ್ಮತ್ ಕಲಾವಿದರನೆ ಪೊರ್ಲುದ ವೇದಿಕೆ. ಸಭಾಂಗನ ದಿಂಜಿದ ಪೊರ್ಲುದ ತುಳು ಕಲಾಭಮಾನಿಲು. ಪೊರ್ಲುದ ಮನಸ್ಸು ಬೊಕ್ಕ ಹೃದಯ ಇತ್ತೀನ ಪೊರ್ಲು ಪೊರ್ಲು ಪ್ರಯೋಜಕೆರು. ಈತ್ ಮಾತ ಪೊರ್ಲುದ ಮದ್ಯೋಡು ಮೂಡುದು ಬತ್ತಿನ ’ಇ ಪೊರ್ಲು ದಾಯೆ? ತುಳು ನಾಟಕದ ’ಗಮ್ಮತ್ ಕಲಾವಿದರೆನೆ ಯಶಸ್ವಿ ಪ್ರಯೋಗ.

ಈ ಪ್ರಯೋಗ ಪೊರ್ಲುದೆ ದುಂಬು ಪೋವಡು, ನನಾತು ಪೊರ್ಲು ಪೊರ್ಲು ದ ತುಲು ನಾಟಕಲೇನು ಗಮ್ಮತ್ ಕಲಾವಿದೆರು ವೇಧಿಕೆಗು ಕಣವೊಡು ಪಣ್ಡುದು ಅರಬ್ ರಾಜ್ಯ ತುಲುವೇರ್ನ ಪರವಾದು ಎನ್ನ ಆಶಯ.

ಪೊರ್ಲುದ ಭಾವಚಿತ್ರೊಲು ಬೊಕ್ಕ ಪೊರ್ಲುದ ವದಂತಿ ಬರೆಯಿನ ಗಲ್ಪ್ ಕನ್ನಡಿಗ.ಕಾಮ್ ದ ಪೊರ್ಲುದ ವಕ್ತಿಲಾಯಿನ ಅಶೋಕ್ ಬೆಲ್ಮನ್ ಬೊಕ್ಕ ಗಣೇಶ್ ರೈ ಮೊಗಲೆಗು ಪೊರ್ಲುದ ಮೋಕೆದ ಸೊಲ್ಮೆಲು...


Ishwara Kirana Bhat , Mangalooru
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
ಅವರು ಕನ್ನಡದಲ್ಲೇ ಮಾತಾಡಿದ್ದು ಬಹಳ ಸೋಜಿಗ.

Govindappa BV, Bengalooru
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
‎" ಜಯ "ಲಲಿತಾ..!!!

Raju Vinay, Mysore
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
ತಮಿಳುನಾಡಿನ ವಿಧಾನಸಭೆ ಅಧಿವೇಶನದಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ಶಾಸಕರಿಗೂ ಮತ್ತು ಕನ್ನಡ ಭಾಷೆಯಲ್ಲಿ ಉತ್ತರ ನೀಡಿದ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಗೂ ಧನ್ಯವಾದಗಳು.

Ravi Murnad, Cameroon,C.Africa
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
ಸೌಹಾರ್ದತೆಗೆ ಸ್ಪಷ್ಟ ನಿದರ್ಶನವಿದು. ಮಾನ್ಯ ಜಯಲಲಿತಾ ಅವರ ರಕ್ತ ಕನ್ನಡ ಅಂತ ಇಲ್ಲಿ ಮಾತಲ್ಲ. ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಅನ್ನೋದಕ್ಕೆ ಉತ್ತರ ಇದು. ನಾವು ಭಾರತೀಯರು. ನಮ್ಮ ನಮ್ಮ ಪರೀಧಿಯೊಳಗೆ ನಮ್ಮ ಭಾಷೆ ಮತ್ತು ಸಂಸ್ಕಾರವನ್ನು ಬೆಳೆಸುವ ರೀತಿ ಇದು. ಇದೇ ಮಾತನ್ನು ಓರ್ವ ಸಾಮಾನ್ಯ ವ್ಯಕ್ತಿ ನಾವು- ನೀವು ಮಾತಾಡಿದ್ದರೆ ಅದಕ್ಕೆ ಮನ್ನಣೆಯಿಲ್ಲ. ಅದೇ ಓರ್ವ ಸೆಲೆಬ್ರಿಟಿ ಜನತೆಗೆ ಸಂದೇಶ ಕೊಟ್ಟರೆ ಸಮಾಜದ ಮನ ಪರಿವರ್ತನೆಯಾಗಲು ಸಾಧ್ಯವಿದೆ. ನಮ್ಮನು ಆಳುವವರು, ಆರಾಧಿಸುವವರು ಇಂತಹ ಕಾರ್ಯಕ್ಕೆ ಇಳಿದಾಗ ಭಾಷೆಯ ಬಗ್ಗೆ ಅಭಿಮಾನ ಮೂಡುತ್ತದೆ.

ಇದೇ ಮಾನ್ಯ ಜಯಲಲಿತಾರ ಮಾತನ್ನು ಕನ್ನಡ ನಾಡಿನ ಪದೋನ್ನತರು ಅರಿತುಕೊಳ್ಳಬೇಕು. ಅವರ ಹೃದಯದಿಂದ ಕನ್ನಡ ಭಾಷೆಯ ಅಭಿಮಾನದ ಮಾತು ಕೇವಲ ಭಾಷಣಕ್ಕೆ ಮಾತು ಕಾಗದ ಪತ್ರಗಳಿಗೆ ಅಥವಾ ದಿನಪತ್ರಿಕೆಗಳಿಗೆ ಸೀಮಿತವಾಗದೆ ಜನತೆಯ ಎದೆಗೆ ನುಗ್ಗಲಿ ಅಂತ ಆಶಿಸುತ್ತೇವೆ.

ಮಾನ್ಯ ಜಯಲಲಿತಾರವರು ನಿಜವಾದ ಭಾರತೀಯ ಸಂಸ್ಕೃತಿಯ ಹರಿಕಾರರು. ಇದು ಹೊಗಳಿಕೆಯಲ್ಲ. ಮನಸ್ಸಿನ ಪರದೆ ಸರಿಸಿ ಬಿಂಭಿಸಿದ ಆಳದ ಮಾತು. ಆಯಾಯ ಪ್ರದೇಶದ ಸಂಸ್ಕೃತಿ, ಭಾಷೆ ಅಲ್ಲಿಯ ಆಸ್ತಿ. ಅದರ ಜವಬ್ದಾರಿ ನಮ್ಮೆಲ್ಲರದು. ಎಲ್ಲರನ್ನೂ ಪ್ರೀತಿಸಿ, ನಮ್ಮ ಪ್ರೀತಿ ವೈಶಾಲ್ಯವನ್ನು ಹೆಚ್ಚಿಸಬೇಕು ಅನ್ನೋದು ಈ ಮಾತಿನಿಂದ ಮನದಟ್ಟಾಗುವುದು.


ಪಾರ್ವತಿ ಶಂಕರ, ಬೆಂಗಳೂರು
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
ಸೂಪರ್ಬ್ ಜಯಲಲಿತಾ ಅವರೇ! ಬಹಳ ಕಾಲದಿಂದ ನಾವಿದನ್ನು ಇಲ್ಲಿನ ತಮಿಳರಿಗೂ ಹೇಳುತ್ತಿರುವುದು ಆದರೆ ಕೆಲವು ಮೂರ್ಖ ಕಮ್ಯುನಿಸ್ಟರ ಜೊತೆ ಸೇರಿ ಭಾಷೆ ಬಗ್ಗೆ ಕಿತ್ತಾಡುತ್ತ ಇದ್ದಾರೆ. ಅವರಿಗೆ ಒಳ್ಳೆಯ ಬುದ್ದಿ ಬರಲಿ. ಜೈ ಭಾರತಾಂಬೆ.

RAJU BHANDARY, udupi/shj
2012-02-05
ವಾರ್ತೆ:ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
ಶ್ರೀಯುತ ವಿಶ್ವನಾಥ ಶೆಟ್ಟಿ ಮತ್ತು ತಂಡಕ್ಕೆ ಅಭಿನಂಧನೆಗಳು.

ತಾವು ವಜ್ರದ ಹೊಳಪನ್ನು ತಾವು ಮತ್ತೊಮ್ಮೆ ಸಾಬೀತು ಪಡಿಸಿದ್ದೀರಿ. ಈ ಪ್ರಕ್ರಿಯೆಯನ್ನು ನಿರಂತರವಾಗಿರಿಸುವ ಜವಾಬ್ಧಾರಿ ನಿಮ್ಮೆಲ್ಲರ ಮೇಲಿದೆ. ಕಂಚಿನ ಕಂಠದ ಶ್ರೀಯುತ ಸರ್ವೋತ್ತಮ ಶೆಟ್ಟಿ ಯವರ ಮಾರ್ಗದರ್ಶನ ನಿಮ್ಮೊಂದಿಗಿರಲಿ.

ರಾಜು ಭಂಡಾರಿ, ಪ್ರ.ಕಾರ್ಯಧರ್ಶಿ, ಕ.ಸಂಘ, ಶಾರ್ಜಾ


Raghavendra Kelkar, Abu Dhabi
2012-02-05
ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ
ಜಯ ಹೋ ಜಯಲಲಿತಾ....


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri